
ರಸಪ್ರಶ್ನೆ ಸ್ಪರ್ಧೆ:ಪ್ರಥಮ ಬಹುಮಾನ ಪಡೆದ ಎ ಜಿ ಮಂಜುಳಾ ಸಿಂಹ, ಬಿ ಎಚ್ ಲೀಲಾವತಿ
ಮೈಸೂರು ಓದುಗರ ಒಕ್ಕೂಟ ಮತ್ತು ವಾಣಿವಿಲಾಸ ಲೇಡೀಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು.
ರಸಪ್ರಶ್ನೆ ಸ್ಪರ್ಧೆ:ಪ್ರಥಮ ಬಹುಮಾನ ಪಡೆದ ಎ ಜಿ ಮಂಜುಳಾ ಸಿಂಹ, ಬಿ ಎಚ್ ಲೀಲಾವತಿ Read More