ಸುಳ್ಳು 11-ಬಿ ಖಾತೆ ಸೃಷ್ಟಿಸಿ ಸ್ವತ್ತು ಬೇರೆಯವರಿಗೆ ಪರಭಾರೆ: ಪ್ರತಿಭಟನೆ

ಉಮ್ಮತ್ತೂರು ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವಾಗಿ ಸುಳ್ಳು 11-ಬಿ ಖಾತೆ ಸೃಷ್ಟಿಸಿ ತಮಗೆ ಸೇರಿದ ಸ್ವತ್ತನ್ನು ಯಾರೋ ಮೂರನೆ ವ್ಯಕ್ತಿಗೆ ‘ಬಿ’ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಸ್ವತ್ತಿನ ಮಾಲೀಕರು ಪ್ರತಿಭಟನೆ ನಡೆಸಿದರು.

ಸುಳ್ಳು 11-ಬಿ ಖಾತೆ ಸೃಷ್ಟಿಸಿ ಸ್ವತ್ತು ಬೇರೆಯವರಿಗೆ ಪರಭಾರೆ: ಪ್ರತಿಭಟನೆ Read More