ಮುಖ್ಯ ರಸ್ತೆಯಲ್ಲೇ ಚರಂಡಿ ನೀರು:ಅಧಿಕಾರಿಗಳಿಗೆ ಶಾಪ

ಮೈಸೂರು: ಜಿಲ್ಲೆಯ ನಂಜನಗೂಡು ಪಟ್ಟಣದ ಶಂಕರಪುರ ಬಡಾವಣೆಯ ಮುಖ್ಯರಸ್ತೆಯಲ್ಲೇ ಯುಜಿಡಿ ಕೊಳಕು ನೀರು ರಸ್ತೆಯನ್ನು ರಾಡಿ ಮಾಡಿದೆ. ಯುಜಿಡಿ ನೀರು ಸಾರ್ವಜನಿಕ ರಸ್ತೆಯನ್ನು ಆವರಿಸಿಕೊಂಡಿದ್ದು,ಗೊಬ್ಬು ವಾಸನೆಗೆ ಸ್ಥಳೀಯರು ಮೂಗು ಮುಚ್ಚಿ ಓಡಾಡುವಂತಾಗಿದೆ. ಕಳೆದ 15 ದಿನಗಳಿಂದ ಇದೇ‌ ಕಥೆ,ಈ ಬಗ್ಗೆ ಅಧಿಕಾರಿಗಳಿಗೆ …

ಮುಖ್ಯ ರಸ್ತೆಯಲ್ಲೇ ಚರಂಡಿ ನೀರು:ಅಧಿಕಾರಿಗಳಿಗೆ ಶಾಪ Read More