ಯಳಂದೂರು ಠಾಣೆಯ ಮೂವರು ಅಮಾನತು

ಕೊಳ್ಳೇಗಾಲ ವಿಭಾಗದ ಯಳಂದೂರು ಠಾಣೆಯ ಮೂವರು ಸಿಬ್ಬಂದಿಗಳನ್ನ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಯಳಂದೂರು ಠಾಣೆಯ ಮೂವರು ಅಮಾನತು Read More