ಸರ್ಕಾರಿ ನೌಕರರ ಆಸ್ತಿ ವಿವರ: ಪೋರ್ಟಲ್ ರೂಪಿಸಲು ಒತ್ತಾಯ

ಲೋಕಾಯುಕ್ತ ಸಂಸ್ಥೆಗೆ
ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಆಸ್ತಿ ವಿವರ ಲಭ್ಯವಾಗುವಂತಹ ವ್ಯವಸ್ಥೆ ರೂಪಿಸಬೇಕು ಎಂದು ಆಗ್ರಹಿಸಿ,ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ನೌಕರರ ಆಸ್ತಿ ವಿವರ: ಪೋರ್ಟಲ್ ರೂಪಿಸಲು ಒತ್ತಾಯ Read More