ಶ್ರೀರಂಗಪಟ್ಟಣ ಬಂದ್ ಯಶಸ್ವಿ

ರೈತರ ಜಮೀನು ಆರ್ ಟಿ ಸಿ ಯಲ್ಲಿ ವಕ್ಫ್ ಹೆಸರು ನಮೂದಾಗಿರುವುದನ್ನು ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಶ್ರೀರಂಗಪಟ್ಟಣ ಬಂದ್ ಯಶಸ್ವಿಯಾಯಿತು.ಈ ವೇಳೆ ಮೆರವಣಿಗೆ ಮಾಡಿ ಘೋಷಣೆ ಕೂಗಿದರು.

ಶ್ರೀರಂಗಪಟ್ಟಣ ಬಂದ್ ಯಶಸ್ವಿ Read More