ಶಿವಪಾಡಿ ವೈಭವದಲ್ಲಿ ಸಂಭ್ರಮಿಸಿದ ಜನತೆ

ಉಡುಪಿ ಜಿಲ್ಲೆಯ ಮಣಿಪಾಲದ ಶಿವಪ್ಪಾಡಿಯಲ್ಲಿ ಶಿವಪಾಡಿ ವೈಭವ ಎಂಬ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಜಾನ್, ಸುರೇಶ್ ಕರ್ಕೇರ, ಜೋಸೆಫ್ ಲೋಬೊ ಶಂಕರ್ ಪುರ ಅವರನ್ನು ಸನ್ಮಾನಿಸಲಾಯಿತು

ಶಿವಪಾಡಿ ವೈಭವದಲ್ಲಿ ಸಂಭ್ರಮಿಸಿದ ಜನತೆ Read More