ಐರನ್ ಮ್ಯಾನ್ ಆಗಿ ಹೊರಹೊಮ್ಮಿದ ಐಜಿಪಿ ಸಂದೀಪ ಪಾಟೀಲ

ಡೆನ್ಮಾರ್ಕನ ಕೊಪನ್ ಹೆಗನ್ ನಲ್ಲಿ ಡಬ್ಲ್ಯು ಟಿ ಸಿ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರ ಮಟ್ಟದ ಗ್ಲೋಬಲ್ ಚಾಲೆಂಜ್ ಫಿಟ್ನೆಸ್ ಸ್ಪರ್ಧೆಯಲ್ಲಿ ಐಜಿಪಿ ಸಂದೀಪ ಪಾಟೀಲ ಅವರು ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ.

ಐರನ್ ಮ್ಯಾನ್ ಆಗಿ ಹೊರಹೊಮ್ಮಿದ ಐಜಿಪಿ ಸಂದೀಪ ಪಾಟೀಲ Read More