ಇರಾನ್‌ನ ರಾಜೇ ಬಂದರಿನಲ್ಲಿ ಸ್ಪೋಟ:5 ಮಂದಿ ಸಾವು:500 ಕ್ಕೂ ಹೆಚ್ಚು ಮಂದಿಗೆ‌ ಗಾಯ

ದಕ್ಷಿಣ ಇರಾನ್‌ನ ಬಂದರಿನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇರಾನ್‌ನ ರಾಜೇ ಬಂದರಿನಲ್ಲಿ ಸ್ಪೋಟ:5 ಮಂದಿ ಸಾವು:500 ಕ್ಕೂ ಹೆಚ್ಚು ಮಂದಿಗೆ‌ ಗಾಯ Read More