ಪರಿಸರ ಜಾಗೃತಿ ಮೂಲಕ ಮೋದಿ ಹುಟ್ಟು ಹಬ್ಬ ಆಚರಣೆ

ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬ ಪ್ರಯುಕ್ತ ಉದ್ಯಾನವನದಲ್ಲಿ ನೂರಾರು ಮಾವು ಮತ್ತು ಬೇವಿನ ಸಸಿಯನ್ನು ನೆಡುವ ಕಾರ್ಯಕ್ರಮಕ್ಕೆ‌ ಶಾಸಕ ಟಿ.ಎಸ್. ಶ್ರೀವತ್ಸ ಅವರು ಗಿಡಕ್ಕೆ ನೀರು ಹಾಕಿ ಚಾಲನೆ ನೀಡಿದರು.

ಪರಿಸರ ಜಾಗೃತಿ ಮೂಲಕ ಮೋದಿ ಹುಟ್ಟು ಹಬ್ಬ ಆಚರಣೆ Read More