
ವಿಶ್ವ ಪ್ರವಾಸೋದ್ಯಮ ದಿನ:ಸಿದ್ಧತೆಗೆ ಮಹದೇವಪ್ಪ ಸೂಚನೆ
ಪ್ರವಾಸೋದ್ಯಮ ಚಟುವಟಿಕೆಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿದರು
ವಿಶ್ವ ಪ್ರವಾಸೋದ್ಯಮ ದಿನ:ಸಿದ್ಧತೆಗೆ ಮಹದೇವಪ್ಪ ಸೂಚನೆ Read Moreಪ್ರವಾಸೋದ್ಯಮ ಚಟುವಟಿಕೆಗಳ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮಾತನಾಡಿದರು
ವಿಶ್ವ ಪ್ರವಾಸೋದ್ಯಮ ದಿನ:ಸಿದ್ಧತೆಗೆ ಮಹದೇವಪ್ಪ ಸೂಚನೆ Read Moreಮೈಸೂರು: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕಿರಿಯ ಅಭಿಯಂತರೊಬ್ಬರನ್ನು ಮೈಸೂರು ಜಿಲ್ಲಾಧಿಕಾರಿಗಳು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹೆಚ್.ಡಿ.ಕೋಟೆ ಪುರಸಭೆಯ ಕಿರಿಯ ಅಭಿಯಂತರ ಕೆ. ಸುರೇಶ್ ರನ್ನು ಕರ್ತವ್ಯ ನಿರ್ಲಕ್ಷ್ಯತೆ ಹಾಗೂ ಕರ್ತವ್ಯ ಲೋಪದ ಮೇರೆಗೆ ಅಮಾನತುಪಡಿಸಲಾಗಿದೆ. ಕೆ.ಸುರೇಶ್ ಮೇಲಿನ ಇಲಾಖಾ ವಿಚಾರಣೆ …
ಕಿರಿಯ ಅಭಿಯಂತರ ಸಸ್ಪೆಂಡ್ Read Moreನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಮೈಸೂರಿಗೆ ಆಗಮಿಸಿರುವ ಆನೆಗಳಿಗೆ ಅರಮನೆಯ ಆವರಣದಲ್ಲಿ ಪೂಜೆ ಸಲ್ಲಿಸಲಾಯಿತು.
ಗಣೇಶ ಹಬ್ಬದಲ್ಲಿ ಗಜಪಡೆಗೆ ವಿಶೇಷ ಪೂಜೆ:21ಬಗೆಯ ಭಕ್ಷ್ಯ ಅರ್ಪಣೆ Read Moreನಗರದ ಪೂರ್ಣ ಚೇತನ ಶಾಲೆಯ ಮಕ್ಕಳೇ ಬರೆದು, ಸಂಪಾದಿಸಿರುವ “ಪಾಠ ಶಾಲಾ ಜೀವನ ಯಾತ್ರಾ” ಪುಸ್ತಕವನ್ನು ಸಾಹಿತಿ ಎಸ್.ಎಲ್.ಬೈರಪ್ಪ ಬಿಡುಗಡೆ ಮಾಡಿದರು
ಎಳವೆಯಲ್ಲೇ ಬರವಣಿಗೆ ರೂಢಿಸಿಕೊಳ್ಳಿ: ಎಸ್. ಎಲ್ ಭೈರಪ್ಪ ಸಲಹೆ Read Moreಮೈಸೂರಿನ ಕುಂಬಾರಗೇರಿ ಯಲ್ಲಿ ಹೊಯ್ಸಳ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹಿರಿಯ ಮೂರ್ತಿ ತಯಾರಕರನ್ನು ಸನ್ಮಾನಿಸಲಾಯಿತು.
ಗಣಪತಿ ತಯಾರಕರ ಪ್ರಾಧಿಕಾರ ರಚಿಸಲುನಜರ್ಬಾದ್ ನಟರಾಜ್ ಮನವಿ Read Moreತಗಡೂರು ರಾಮಚಂದ್ರ ರಾವ್ ಉದ್ಯಾನವನದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯ ಮಾ ವಿ ರಾಮ್ ಪ್ರಸಾದ್ ಅವರು
ಪೌರ ಕಾರ್ಮಿಕರಿಗೆ ಬಾಗಿನ ನೀಡಿ ಶುಭ ಹಾರೈಸಿದರು.
ಮೈಸೂರು: ಕಳುವು ಮಾಡಿದ ಚಿನ್ನಾಭರಣಗಳನ್ನ ಪಡೆದು ಮಾರಾಟ ಮಾಡಿಸಲು ಯತ್ನಿಸಿದ ಹೆಡ್ ಕಾನ್ಸ್‌ಟೇಬಲ್ ಹಾಗೂ ಇಬ್ಬರು ಮನೆಗಳರನ್ನು ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಶೋಕ ಪುರಂ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜು ಮೇಲೆ ಆರೋಪ ಕೇಳಿ ಬಂದಿದೆ. ಇಬ್ಬರು ಮನೆಗಳ್ಳರಾದ …
ಕಳುವು ಮಾಡಿದ ಚಿನ್ನಾಭರಣ ಮಾರಾಟ ಮಾಡಿಸಲು ಯತ್ನ: ಹೆಡ್ ಕಾನ್ಸ್‌ಟೇಬಲ್, ಇಬ್ಬರು ಮನೆಗಳ್ಳರ ವಶ Read Moreಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಎರಡನೇ ಹಂತದ ಗಜಪಡೆಗೆ ಶುಕ್ರವಾರ ತೂಕ ನಡೆಸಲಾಯಿತು. ಗುರುವಾರ ಸಂಜೆ ಹುಣಸೂರಿನಿಂದ ಆಗಮಿಸಿದ ಗಜಪಡೆಯನ್ನು ಅರಮನೆಯ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಬರಮಾಡಿಕೊಳ್ಳಲಾಯಿತು. ಶುಕ್ರವಾರ ಬೆಳಗ್ಗೆ ಮೊದಲನೇ ಗಜಪಡೆಯ ಜೊತೆಗೆ ಎರಡನೇ ಗಜ ಪಡೆಯನ್ನು …
ಎರಡನೆ ಹಂತದ ಗಜಪಡೆಗೆ ತೂಕ:ಸುಗ್ರೀವನೆ ಬಲವಾನ್ Read Moreಮೈಸೂರು: ಗೌರಿ-ಗಣೇಶ ಹಬ್ಬವು ಸಾಮರಸ್ಯದ ಸಂಕೇತವಾಗಿದ್ದು ಈ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ಶ್ರೀ ದುರ್ಗ ಫೌಂಡೇಶನ್ ಅಧ್ಯಕ್ಷೆರೇಖಾ ಶ್ರೀನಿವಾಸ್ ಹೇಳಿದರು. ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವದಾರ ರಕ್ತ ನಿಧಿ ಕೇಂದ್ರದಲ್ಲಿ ಸ್ವಚ್ಛತಾ ಸೇನಾ ನಿಗಳಾದ ಪೌರಕಾರ್ಮಿಕರಿಗೆ ಸ್ವರ್ಣ …
ಪೌರಕಾರ್ಮಿಕರಿಗೆ ಬಾಗಿನ ಸಮರ್ಪಣೆ Read Moreಮೈಸೂರು:ಮೈಸೂರು ಸಂಸ್ಥಾನದ ಮಹಾರಾಜರೊಂದಿಗೆ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸಿದ್ದವರು ರಾಜಗುರು ತಾಯ್ಯರವರು ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು. ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯನವರ 180ನೇ ಜಯಂತಿ ಅಂಗವಾಗಿ ಮೈಸೂರು ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಗರ ಬಸ್ ನಿಲ್ದಾಣದ ಮುಂಭಾಗದ …
ಪತ್ರಿಕೆಗಳ ಭೀಷ್ಮ ತಾತಯ್ಯ- ಹರೀಶ್ ಗೌಡ Read More