ಸಂಭ್ರಮದ ಪ್ರವಾಸೋದ್ಯಮ ದಿನ ಆಚರಣೆಗೆ ಅಗತ್ಯ ಸಿದ್ಧತೆ-ಎಂ.ಕೆ.ಸವಿತಾ

ಪ್ರವಾಸೋದ್ಯಮ ಇಲಾಖೆ ಸಭಾಂಗಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಮಾತನಾಡಿದರು

ಸಂಭ್ರಮದ ಪ್ರವಾಸೋದ್ಯಮ ದಿನ ಆಚರಣೆಗೆ ಅಗತ್ಯ ಸಿದ್ಧತೆ-ಎಂ.ಕೆ.ಸವಿತಾ Read More

ಕುಶಾಲತೋಪು ಸಿಡಿಸುವ ತಾಲೀಮುಪ್ರಾರಂಭ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಜಂಬೂ ಸವಾರಿಯ ದಿನ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿ, ರಾಷ್ಟ್ರಗೀತೆ ಮೊಳಗುವಾಗ ಹಾರಿಸುವ 21 ಕುಶಾಲ ತೋಪು ಸಿಡಿಸುವ ತಾಲೀಮಿಗೆ ಚಾಲನೆ ನೀಡಲಾಗಿದೆ. ಅರಮನೆ ಆವರಣದ ಆನೆ ಬಾಗಿಲಿನಲ್ಲಿ ಒಂದು ತಿಂಗಳ ಕಾಲ ಈ ತಾಲೀಮು ನಡೆಯಲಿದೆ. …

ಕುಶಾಲತೋಪು ಸಿಡಿಸುವ ತಾಲೀಮುಪ್ರಾರಂಭ Read More

ವಿದೇಶದಲ್ಲಿ ಓದಿದ ಅರವಿಂದ ಬೆಲ್ಲದ್ ಗೆ ದೇವರಾಜ ಅರಸು ಬಗ್ಗೆ ಗೊತ್ತಿಲ್ಲ:ವಿಶ್ವನಾಥ್

ಮೈಸೂರು: ವಿದೇಶದಲ್ಲಿ ಓದಿದ ಅರವಿಂದ ಬೆಲ್ಲದ್ ರಿಗೆ ದೇವರಾಜ ಅರಸು ಬಗ್ಗೆ ಗೊತ್ತಿಲ್ಲ, ಓದಿಕೊಂಡಿಲ್ಲ ಎನಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟಾಂಗ್ ನೀಡಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ದೇವರಾಜ್ ಅರಸು …

ವಿದೇಶದಲ್ಲಿ ಓದಿದ ಅರವಿಂದ ಬೆಲ್ಲದ್ ಗೆ ದೇವರಾಜ ಅರಸು ಬಗ್ಗೆ ಗೊತ್ತಿಲ್ಲ:ವಿಶ್ವನಾಥ್ Read More

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದಸ್ವಚ್ಛತಾ ಅಭಿಯಾನ

ನೈಋತ್ಯ ರೈಲ್ವೆ ಮೈಸೂರು ವಿಭಾಗವು ಎರಡು ವಾರಗಳ ಅವಧಿಯ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದೆ

ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದಸ್ವಚ್ಛತಾ ಅಭಿಯಾನ Read More

ಮುನಿರತ್ನ ರಾಜೀನಾಮೆಗೆ ಪುಷ್ಪ ಅಮರನಾಥ್ ಆಗ್ರಹ

ಮೈಸೂರು: ಮುನಿರತ್ನ ಅಂತ ಹೆಸರು ಇಟ್ಟುಕೊಂಡು ಇಂತ ನೀಚ ಮಾತುಗಳನ್ನಾಡುವ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುನಿರತ್ನ ರಾಜೀನಾಮೆ ನೀಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು …

ಮುನಿರತ್ನ ರಾಜೀನಾಮೆಗೆ ಪುಷ್ಪ ಅಮರನಾಥ್ ಆಗ್ರಹ Read More

ಸರ್ಕಾರದ ನಾಮನಿರ್ದೇಶಕ ಸ್ಥಾನಗಳಿಗೆವಿಶ್ವಕರ್ಮ ಸಮಾಜದವರಿಗೆ ಆದ್ಯತೆ ನೀಡಲು ಮನವಿ

ಮೈಸೂರು ಜಿಲ್ಲಾ ವಿಶ್ವಕರ್ಮ ಸಂಘ, ಶ್ರೀ ವಿಶ್ವಕರ್ಮ ಪತ್ತಿನ ಸಹಕಾರ ಬ್ಯಾಂಕ್ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ವತಿಯಿಂದ ಚಾಮರಾಜಪುರಂನಲ್ಲಿ ವಿಶ್ವಕರ್ಮ ಜಯಂತಿ ಹಮ್ಮಿಕೊಳ್ಳಲಾಯಿತು

ಸರ್ಕಾರದ ನಾಮನಿರ್ದೇಶಕ ಸ್ಥಾನಗಳಿಗೆವಿಶ್ವಕರ್ಮ ಸಮಾಜದವರಿಗೆ ಆದ್ಯತೆ ನೀಡಲು ಮನವಿ Read More

ನರೇಂದ್ರ ಮೋದಿಯವರ ದಾರಿಯಲ್ಲೇ ನಾವೆಲ್ಲ ಸಾಗಬೇಕು:ಎಲ್.ನಾಗೇಂದ್ರ

ಮೈಸೂರಿನ ಜೀವದಾರ ರಕ್ತ ನಿಧಿ ಕೇಂದ್ರದ ಆವರಣದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಸ್ಟ ಮತ್ತು ನರೇಂದ್ರ ಮೋದಿ ಅಭಿಮಾನಿ ಬಳಗದ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಯಿತು

ನರೇಂದ್ರ ಮೋದಿಯವರ ದಾರಿಯಲ್ಲೇ ನಾವೆಲ್ಲ ಸಾಗಬೇಕು:ಎಲ್.ನಾಗೇಂದ್ರ Read More

ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ – ಟಿ ಎಸ್ ಶ್ರೀವತ್ಸ

ಮೈಸೂರಿನ ಸಿದ್ದಾರ್ಥ ಲೇಔಟ್ ನಲ್ಲಿರುವ ವೈಶಾಲಿ ಕಾನ್ವೆಂಟ್ ಮೈದಾನದಲ್ಲಿ ಆಯೋಜಿಸಿದ್ದ ವಿವಿಧ ತಳಿಯ
ಶ್ವಾನ ಪ್ರದರ್ಶನಕ್ಕೆಶಾಸಕ ಶ್ರೀವತ್ಸ ಚಾಲನೆ ನೀಡಿದರು

ಮನೆಯಲ್ಲಿ ಶ್ವಾನಗಳಿದ್ದರೆ ಓರ್ವ ಕಾವಲುಗಾರನಿದ್ದಂತೆ – ಟಿ ಎಸ್ ಶ್ರೀವತ್ಸ Read More

ಪ್ರಧಾನಿ ಹುಟ್ಟುಹಬ್ಬ: ಶ್ರೀ ಕೋದಂಡರಾಮ ದೇವಸ್ಥಾನ ಸ್ವಚ್ಚತೆ

ಮೋದಿ ಅವರ 74 ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಮೈಸೂರಿನಲ್ಲಿ ಬಿಜೆಪಿ ಸದಸ್ಯರು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರ ನೇತೃತ್ವದಲ್ಲಿ ವಿವಿಧ ಸೇವಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಪ್ರಧಾನಿ ಹುಟ್ಟುಹಬ್ಬ: ಶ್ರೀ ಕೋದಂಡರಾಮ ದೇವಸ್ಥಾನ ಸ್ವಚ್ಚತೆ Read More

ದಸರಾ ಚಲನಚಿತ್ರೋತ್ಸವ: ಉತ್ತಮ ಕಿರುಚಿತ್ರ ಆಯ್ಕೆಗಾಗಿ ಪರಿಣಿತರ ವೀಕ್ಷಣೆ

2024ರ ದಸರಾ ಚಲನ ಚಿತ್ರೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಿರು ಚಿತ್ರಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿತ್ರಗಳನ್ನು ಪರಿಣಿತರು ವೀಕ್ಷಿಸಿದರು.

ದಸರಾ ಚಲನಚಿತ್ರೋತ್ಸವ: ಉತ್ತಮ ಕಿರುಚಿತ್ರ ಆಯ್ಕೆಗಾಗಿ ಪರಿಣಿತರ ವೀಕ್ಷಣೆ Read More