ಉದ್ಯಾನವನ ಸ್ವಚ್ಛಗೊಳಿಸಿ ಗಿಡ ನೆಟ್ಟುಮೋದಿ ಹುಟ್ಟು ಹಬ್ಬ ಆಚರಣೆ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲದ ಸದಸ್ಯರು ಶ್ರಮಾದಾನ ಮಾಡಿದರು

ಉದ್ಯಾನವನ ಸ್ವಚ್ಛಗೊಳಿಸಿ ಗಿಡ ನೆಟ್ಟುಮೋದಿ ಹುಟ್ಟು ಹಬ್ಬ ಆಚರಣೆ Read More

ಮಾನಸಿಕ ಸಮಸ್ಯೆ ಮುಕ್ತಿಗೆ ಸಂಗೀತ ಒಳಿತು: ಡಾ .ರೇಖಾ ಅರುಣ್

ಮೈಸೂರು ಪುರಭವನ ದಲ್ಲಿ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ರವರ 74 ನೇ ವರ್ಷದ ಜನ್ಮದಿನದ ಅಂಗವಾಗಿ ಶ್ರೀ ಗಣೇಶ ಮ್ಯೂಸಿಕಲ್ ಗ್ರೂಪ್ಸ್ ಕರೋಕೆ ಗಾಯನ ನಡೆಸಿಕೊಟ್ಟಿತು

ಮಾನಸಿಕ ಸಮಸ್ಯೆ ಮುಕ್ತಿಗೆ ಸಂಗೀತ ಒಳಿತು: ಡಾ .ರೇಖಾ ಅರುಣ್ Read More

ತಿರುಪತಿ ಲಡ್ಡು ತಯಾರಿಕೆಗೆ ಕೊಬ್ಬು ಬಳಕೆ:ಮನುಷ್ಯ ಜಾತಿಗೇ ಅವಮಾನ-ಕಾಮತ್

ಮೈಸೂರು: ತಿರುಪತಿ ಪ್ರಸಾದ ಲಡ್ಡು ತಯಾರಿಕೆಗೆ ಕೊಬ್ಬು ಬಳಸಿದ ವಿಷಯ ಕೇಳಿ ಬಹಳ ಬೇಸರವಾಗಿದೆ, ಇದು ಮನುಷ್ಯ ಜಾತಿಗೇ ಅವಮಾನ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾದ್ಯಕ್ಷ ಕೆ ಮಹೇಶ ಕಾಮತ್ ಹೇಳಿದ್ದಾರೆ. ಸನಾತನ ಹಿಂದೂ ಧರ್ಮದ ಪ್ರಸಿದ್ದ ದೇವಾಲಯಕ್ಕೆ ಹೇರಳವಾಗಿ …

ತಿರುಪತಿ ಲಡ್ಡು ತಯಾರಿಕೆಗೆ ಕೊಬ್ಬು ಬಳಕೆ:ಮನುಷ್ಯ ಜಾತಿಗೇ ಅವಮಾನ-ಕಾಮತ್ Read More

ಯುವಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು:ಡಾ.ಸುಬ್ರಮಣ್ಯ

ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಕಾಲೇಜಿನ ಆಡಳಿತಾಧಿಕಾರಿ ಡಾಕ್ಟರ್ ಸುಬ್ರಮಣ್ಯ ಸಿ ಇ ಉದ್ಘಾಟಿಸಿದರು.

ಯುವಜನರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು:ಡಾ.ಸುಬ್ರಮಣ್ಯ Read More

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ‌ನೆಮ್ಮದಿ ಹಾಳು-ಸಿಎಂ ಆತಂಕ

ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು

ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕದಿದ್ದರೆ‌ನೆಮ್ಮದಿ ಹಾಳು-ಸಿಎಂ ಆತಂಕ Read More

ಮಾವುತರು,ಕಾವಾಡಿಗರಿಗೆ ಉಪಹಾರ ಬಡಿಸಿದ ಹೆಚ್.ಸಿ.ಮಹದೇವಪ್ಪ

ಮೈಸೂರು ಅರಮನೆ ಆವರಣದಲ್ಲಿ ಮಾವುತರು ಕಾವಾಡಿದರೊಂದಿಗೆ ಸಚಿವ ಮಹದೇವಪ್ಪ ಮತ್ತಿತರರು ಉಪಹಾರ ಸವಿದರು

ಮಾವುತರು,ಕಾವಾಡಿಗರಿಗೆ ಉಪಹಾರ ಬಡಿಸಿದ ಹೆಚ್.ಸಿ.ಮಹದೇವಪ್ಪ Read More

ನಾಡಹಬ್ಬ ಮೈಸೂರು ದಸರಾದ ಅದ್ದೂರಿ ಆಚರಣೆಗೆ ಭರದ ಸಿದ್ಧತೆ:ಮಹದೇವಪ್ಪ

ಜಿಲ್ಲಾ ಪಂಚಾಯಿತ್ ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ದಸರಾ ಸಿದ್ಧತೆ ಪರಿಶೀಲನೆ ಸಭೆಯಲ್ಲಿ ಸಚಿವರಾದ ಮಹದೇವಪ್ಪ,ಶಿವರಾಜ ತಂಗಡಗಿ‌ ಮಾತನಾಡಿದರು

ನಾಡಹಬ್ಬ ಮೈಸೂರು ದಸರಾದ ಅದ್ದೂರಿ ಆಚರಣೆಗೆ ಭರದ ಸಿದ್ಧತೆ:ಮಹದೇವಪ್ಪ Read More

ಕನ್ನಡದ ವಾತಾವರಣ ಗಟ್ಟಿಗೊಳಿಸಲು ಹೆಚ್ಚು ಶ್ರಮಿಸೋಣ: ಸಿದ್ದರಾಮಯ್ಯ ಕರೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಸಾಂಸ್ಕೃತಿಕ ಮುನ್ನೋಟ ಚಿಂತನಾ ಸಮಾವೇಶವನ್ನು ಸಿಎಂ ‌ ಸಿದ್ದು ಉದ್ಘಾಟಿಸಿದರು

ಕನ್ನಡದ ವಾತಾವರಣ ಗಟ್ಟಿಗೊಳಿಸಲು ಹೆಚ್ಚು ಶ್ರಮಿಸೋಣ: ಸಿದ್ದರಾಮಯ್ಯ ಕರೆ Read More