ಪ್ರತಾಪ್ ಸಿಂಹಾಗೆ ಮಹದೇವಪ್ಪ ಪರೋಕ್ಷಟಾಂಗ್
ದಸರಾ ಉದ್ಘಾಟಕರ ವಿವಾದ ವಿಚಾರ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿಗೆ ಖುಷಿ ಪಟ್ಟಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಮಾಜಿ ಸಂಸದ ಪ್ರತಾಪ್ ಸಿಂಹಾಗೆ ಪರೋಕ್ಷ
ಟಾಂಗ್ ನೀಡಿದ್ದಾರೆ.