ಅಜ್ಞಾನದ ಕತ್ತಲ ದೂರ ಮಾಡುವುದೇ ದೀಪಾವಳಿ: ನಾರಾಯಣ ಗೌಡ

ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ
ಹಣತೆ ವಿತರಿಸುವ ಮೂಲಕ ಬೆಳಕಿನ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಅಜ್ಞಾನದ ಕತ್ತಲ ದೂರ ಮಾಡುವುದೇ ದೀಪಾವಳಿ: ನಾರಾಯಣ ಗೌಡ Read More