ಪಾಕಿಸ್ತಾನದಲ್ಲಿ ರೈಲು ಹೈಜಾಕ್‌: 27 ಉಗ್ರರ ಹತ್ಯೆ,150 ಪ್ರಯಾಣಿಕರ ರಕ್ಷಣೆ

ಪಾಕಿಸ್ತಾನದ ಬಲೂಚಿಸ್ತಾನದ ಸುರಂಗ ಮಾರ್ಗದಲ್ಲಿ ನಿನ್ನೆ ಬಲೂಚಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್‌ ಮಾಡಿದ್ದ ಘಟನೆ ಸಂಬಂಧ 27 ಉಗ್ರರನ್ನು ಹತ್ಯೆ ಮಾಡಿ 150 ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಪಾಕಿಸ್ತಾನದಲ್ಲಿ ರೈಲು ಹೈಜಾಕ್‌: 27 ಉಗ್ರರ ಹತ್ಯೆ,150 ಪ್ರಯಾಣಿಕರ ರಕ್ಷಣೆ Read More