ಉಕ್ಕಿ ಹರಿದ ಕಾವೇರಿ; ಜಮೀನು ಮುಳುಗಡೆ-ಪ್ರವಾಹ ಭೀತಿಯಲ್ಲಿ ಜನತೆ
ಕಾವೇರಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಕೊಳ್ಳೇಗಾಲ
ತಾಲ್ಲೂಕಿನ ನದಿ ತೀರದ ಗ್ರಾಮಗಳು ಮತ್ತೊಮ್ಮೆ ಪ್ರವಾಹದ ಭೀತಿ ಎದುರಿಸುವಂತಾಗಿದೆ.