
ಪಿ ಜಿ ಆರ್ ಎಸ್ ಎಸ್ ಆಶ್ರಮಕ್ಕೆ ಕೃಷಿ ತಜ್ಞ ಜೋಸೆಫ್ ಲೋಬೊ ಭೇಟಿ
ಮೈಸೂರಿನ ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಆಶ್ರಮಕ್ಕೆ ಉಡುಪಿ ಜಿಲ್ಲೆಯ ಶಂಕರಪುರ ಗ್ರಾಮದ ಕೃಷಿ ತಜ್ಞರಾದ ಜೋಸೆಫ್ ಲೋಬೊ ಮತ್ತು ಕುಟುಂಬ ಭೇಟಿ ನೀಡಿ ತಾಯಂದಿರ ಯೋಗಕ್ಷೇಮ ವಿಚಾರಿಸಿದರು.
ಪಿ ಜಿ ಆರ್ ಎಸ್ ಎಸ್ ಆಶ್ರಮಕ್ಕೆ ಕೃಷಿ ತಜ್ಞ ಜೋಸೆಫ್ ಲೋಬೊ ಭೇಟಿ Read More