ಜಾಲಿವುಡ್ ಗೆ ಬೀಗ:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ದ ಜನಾಕ್ರೋಶ

ಆರ್ ಪೇಟೆಯಲ್ಲಿ‌ ಥಿಯೇಟರ್ ಗಬ್ಬೆದ್ದು ನಾರುತ್ತಿದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ ಜಾಲಿವುಡ್ ಗೆ ಬೀಗ ಹಾಕಿದ್ದನ್ನು‌ ಪೇಟೆಯ ಜನ ಖಂಡಿಸಿದ್ದಾರೆ.

ಜಾಲಿವುಡ್ ಗೆ ಬೀಗ:ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ದ ಜನಾಕ್ರೋಶ Read More

ಬಿಗ್‌ ಬಾಸ್‌ 12 ಶೋಗೆ ಬಿಗ್ ಶಾಕ್:ಜಾಲಿವುಡ್ ಗೆ ಬೀಗ

ಪರಿಸರ ನಿಯಮ ಉಲ್ಲಂಘನೆ ಆರೋಪದ ಮೇಲೆ ಜಾಲಿವುಡ್‌ ಸ್ಟುಡಿಯೋಸ್‌ಗೆ ಬೀಗ ಬಿದ್ದಿದ್ದು ಬಿಗ್‌ ಬಾಸ್‌ 12 ಶೋ ಗೆ ಬಿಗ್ ಶಾಕ್ ಎದುರಾಗಿದೆ.

ಬಿಗ್‌ ಬಾಸ್‌ 12 ಶೋಗೆ ಬಿಗ್ ಶಾಕ್:ಜಾಲಿವುಡ್ ಗೆ ಬೀಗ Read More