ಪಿ ಜಿ ಆರ್ ಎಸ್ ಎಸ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹುಣಸೂರು ತಾಲೂಕು ಮನುಗನಹಳ್ಳಿ ಪಂಚಾಯಿತಿಗೆ ಸೇರಿದ ಅಂದರಹಳ್ಳಿ ಗ್ರಾಮದಲ್ಲಿ ವಿವಿಧ ಸಮಿತಿ ವತಿಯಿಂದ ಉಚಿತ ಆರೋಗ್ಯ ಮತ್ತು ಉಚಿತ ಕಣ್ಣಿನ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.

ಪಿ ಜಿ ಆರ್ ಎಸ್ ಎಸ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ Read More

ಉದ್ಘಾಟನೆ ಭಾಗ್ಯ ಕಾಣದಹುಣಸೂರು ಹೈಟೆಕ್ ನೂತನ ಆಸ್ಪತ್ರೆ

ಹುಣಸೂರು ದೇವರಾಜ ಅರಸು ಭವನದ ಸಮೀಪದಲ್ಲಿ ಅತ್ಯುತ್ತಮವಾದ ಹೈಟೆಕ್ ಆಸ್ಪತ್ರೆಯನ್ನು ಜನರ ಉಪಯೋಗಕ್ಕಾಗಿ ಸರ್ಕಾರದ ನೆರವಿನಲ್ಲಿ ನಿರ್ಮಿಸಲಾಗಿದ್ದು ಉದ್ಘಾನೆ ಭಾಗ್ಯ ಕಂಡಿಲ್ಲ

ಉದ್ಘಾಟನೆ ಭಾಗ್ಯ ಕಾಣದಹುಣಸೂರು ಹೈಟೆಕ್ ನೂತನ ಆಸ್ಪತ್ರೆ Read More

ಹುಣಸೂರಿನಲ್ಲಿ ಉಚಿತ ಆಂಬುಲೆನ್ಸ್ಬಡವರ ಪಾಲಿಗೆ ಮರೀಚಿಕೆ

ಹುಣಸೂರಿನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಎಂದು ಉಚಿತ ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿದೆ, ಆದರೆ ಇದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.

ಹುಣಸೂರಿನಲ್ಲಿ ಉಚಿತ ಆಂಬುಲೆನ್ಸ್ಬಡವರ ಪಾಲಿಗೆ ಮರೀಚಿಕೆ Read More

ಅಡಿಕೆ ಕಾಯಿ ಎಂದು ನಾಡಬಾಂಬ್‌ ಚಚ್ಚಿದ ಮಹಿಳೆ!

ನಾಡ ಬಾಂಬ್ ಸ್ಪೋಟಗೊಂಡು ಮಹಿಳೆಯ ಮುಖಕಕ್ಕೆ ಸಿಡಿದು ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ
ಲ್ಲಿ ನಡೆದಿದೆ.

ಅಡಿಕೆ ಕಾಯಿ ಎಂದು ನಾಡಬಾಂಬ್‌ ಚಚ್ಚಿದ ಮಹಿಳೆ! Read More

ಹುಣಸೂರಿನ ಹೊನ್ನಿಕುಪ್ಪೆ ಗ್ರಾಮಕ್ಕೆ ನೀರು ಕೊಡದೆ ಜನರ ಪರದಾಟ

ಹುಣಸೂರು ತಾಲೂಕು,ಉದ್ದೂರು ಕಾವಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಿಕುಪ್ಪೆ ಗ್ರಾಮದಲ್ಲಿ ಸರಿಯಾಗಿ ಕುಡಿಯುವ ನೀರು ಬರದೆ ಬಹಳ ತೊಂದರೆಯಾಗಿದೆ ಎಂದು ಕೆಪಿಪಿ ಚಲುವರಾಜು ದೂರಿದ್ದಾರೆ

ಹುಣಸೂರಿನ ಹೊನ್ನಿಕುಪ್ಪೆ ಗ್ರಾಮಕ್ಕೆ ನೀರು ಕೊಡದೆ ಜನರ ಪರದಾಟ Read More

ವರ್ಗಾವಣೆಗೊಂಡ ಹುಣಸೂರು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಕೆಗೆ ಮನವಿ

ವರ್ಗಾವಣೆಗೊಂಡ ಹುಣಸೂರು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಕೆಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮನವಿ ಮಾಡಿದ್ದಾರೆ.

ವರ್ಗಾವಣೆಗೊಂಡ ಹುಣಸೂರು ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಅದೇ ಆಸ್ಪತ್ರೆಯಲ್ಲಿ ಮುಂದುವರಿಕೆಗೆ ಮನವಿ Read More

ಹುಣಸೂರಿನಲ್ಲಿ ವಿದ್ಯುತ್ ತೆಗೆದು ರೈತರಿಗೆಅನ್ಯಾಯ: ಮೋರ್ ಪರ ನಿಂತ ಜನಪ್ರತಿನಿಧಿಗಳು

ಮೋರ್ ಸೂಪರ್ ಮಾರ್ಕೆಟ್ ನವರು
ಅನಧಿಕೃತವಾಗಿ ವಿದ್ಯುತ್ ಲೈನ್ ಗಳನ್ನು ಎಳೆದುಕೊಂಡು ಕರೆಂಟ್ ಹರಿಸಿಕೊಳ್ಳುತ್ತಾರೆ ಎಂದು ಕರ್ನಾಟಕ ಪ್ರಜಾಪಾರ್ಟಿ ರೈತ ಪರ್ವ ಹುಣಸೂರು ತಾ.ಅಧ್ಯಕ್ಷ ‌ಚಲುವರಾಜು ದೂರಿದ್ದಾರೆ.

ಹುಣಸೂರಿನಲ್ಲಿ ವಿದ್ಯುತ್ ತೆಗೆದು ರೈತರಿಗೆಅನ್ಯಾಯ: ಮೋರ್ ಪರ ನಿಂತ ಜನಪ್ರತಿನಿಧಿಗಳು Read More

ಹುಣಸೂರಿನಲ್ಲಿ ಬೀದಿ ನಾಯಿಗಳ ಹಾವಳಿ!ಜನ ಸಂಚರಿಸಲೂ ಆತಂಕ

ಹುಣಸೂರಿನ ಜೆಎಲ್‌ಬಿ ರಸ್ತೆಯಲ್ಲಿ ಬೀದಿ ನಾಯಿಗಳಿಂದಾಗಿ ಓಡಾಡುವುದೇ ದುಸ್ತರವಾಗಿಬಿಟ್ಟಿದೆ
ನಾಯಿಗಳ ಹಾವಳಿ ವಿಪರೀತವಾಗಿದೆ.

ಹುಣಸೂರಿನಲ್ಲಿ ಬೀದಿ ನಾಯಿಗಳ ಹಾವಳಿ!ಜನ ಸಂಚರಿಸಲೂ ಆತಂಕ Read More

ಹುಣಸೂರಿನಲ್ಲಿ ಪೊಲೀಸ್ ಇಲಾಖೆಯಿಂದಮಾದಕ ದ್ರವ್ಯ ವಿರೋಧಿ ದಿನ ಆಚರಣೆ

ಹುಣಸೂರಿನಲ್ಲಿ ಇಂದು ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಹುಣಸೂರಿನಲ್ಲಿ ಪೊಲೀಸ್ ಇಲಾಖೆಯಿಂದಮಾದಕ ದ್ರವ್ಯ ವಿರೋಧಿ ದಿನ ಆಚರಣೆ Read More

ತೋಟದ ಮನೆಯಲ್ಲಿ ವೃದ್ದ ದಂಪತಿ ಹತ್ಯೆ

ಮೈಸೂರು,ಮಾ.4: ಹಾಡುಹಗಲೇ ತೋಟದ ಮನೆಯಲ್ಲಿ ವೃದ್ದ ದಂಪತಿಯನ್ನ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲ್ಲೂಕಿನ ನಾಡಪ್ಪನ ಹಳ್ಳಿಯಲ್ಲಿ ನಡೆದಿದ್ದು ಗ್ರಾಮಸ್ಥರು ‌ಬೆಚ್ಚಿ ಬಿದ್ದಿದ್ದಾರೆ. ವೃದ್ದ ದಂಪತಿಯನ್ನು ಖಾರ ಆಡಿಸುವ ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ. ಬಿಳಿಕೆರೆ ಹೋಬಳಿಯ ನಾಡಪ್ಪನಹಳ್ಳಿ …

ತೋಟದ ಮನೆಯಲ್ಲಿ ವೃದ್ದ ದಂಪತಿ ಹತ್ಯೆ Read More