
ಹುಣಸೂರು ಮುಸ್ಲಿಮ್ ಬ್ಲಾಕ್ ರಸ್ತೆಗಳು ಜಲ್ಲಿಮಯ: ಜನ ಸಂಚರಿಸುವುದು ಹೇಗೆ?
ಹುಣಸೂರಿನ ಮುಸ್ಲಿಂ ಬ್ಲಾಕ್ ರಸ್ತೆಗಳದು ಇದೇ ಕಥೆ.ಇಲ್ಲಿನ ಮೂರು ರಸ್ತೆಗಳು ಸುಮಾರು ಒಂದುವರೆ ಕಿಲೋಮೀಟರ್ ನಷ್ಟು ಜಲ್ಲಿಮಯವಾಗಿದೆ.
ಹುಣಸೂರು ಮುಸ್ಲಿಮ್ ಬ್ಲಾಕ್ ರಸ್ತೆಗಳು ಜಲ್ಲಿಮಯ: ಜನ ಸಂಚರಿಸುವುದು ಹೇಗೆ? Read Moreಹುಣಸೂರಿನ ಮುಸ್ಲಿಂ ಬ್ಲಾಕ್ ರಸ್ತೆಗಳದು ಇದೇ ಕಥೆ.ಇಲ್ಲಿನ ಮೂರು ರಸ್ತೆಗಳು ಸುಮಾರು ಒಂದುವರೆ ಕಿಲೋಮೀಟರ್ ನಷ್ಟು ಜಲ್ಲಿಮಯವಾಗಿದೆ.
ಹುಣಸೂರು ಮುಸ್ಲಿಮ್ ಬ್ಲಾಕ್ ರಸ್ತೆಗಳು ಜಲ್ಲಿಮಯ: ಜನ ಸಂಚರಿಸುವುದು ಹೇಗೆ? Read Moreಹುಣಸೂರು ಸಿದ್ದನಕೊಪ್ಪಲು,ರಾಮಪಟ್ಟಣ ರಸ್ತೆ ಸರ್ವೆ ನಂ.164/3 ರಲ್ಲಿ ಮನೆಗಳ ಬಳಿ ಚರಂಡಿ ಅವ್ಯವಸ್ಥೆ ಹೇಳತೀರದಾಗಿದೆ.
ಬಗೆ ಹರಿಯದ ಹುಣಸೂರು ಸಿದ್ದನಕೊಪ್ಪಲು ಚರಂಡಿ ಅವ್ಯವಸ್ಥೆ:ಸರಿಯಾಗುವುದೆ Read Moreಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ತವರು ಹುಣಸೂರು ಗುಂಡಿ ಮಯವಾಗಿ ಕುಖ್ಯಾತಿಗೆ ಒಳಗಾಗಿದೆ.
ರಸ್ತೆ ಗುಂಡಿಗಳಿಂದ ಹುಣಸೂರಿಗೆ ಮುಕ್ತಿ ಎಂದು Read Moreಹುಣಸೂರು ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಯಾಗುವ ಸಮೀಪದಲ್ಲೇ ಆಳುದ್ದದ ಗುಂಡಿ ತೆಗೆದು ಅಪಾಯಕ್ಕೆ ಆಹ್ವಾನ ನೀಡಲಾಗಿದೆ.
ಅಪಾಯಕ್ಕೆ ಎಡೆಮಾಡಿದೆ ಹುಣಸೂರು ಬಸ್ ನಿಲ್ದಾಣದಲ್ಲಿ ಅಳುದ್ದದ ಗುಂಡಿ! Read Moreಹುಣಸೂರು ನಗರದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿರುವ ಶೆಡ್ ತೆರವುಗೊಳಿಸಿರುವುದು.
ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ ಶೆಡ್ ಏಕಾಏಕಿ ತೆರವು:ಆಕ್ರೋಶ Read Moreಹುಣಸೂರು ತಾಲೂಕು ಹನಗೋಡು ಹೋಬಳಿ,ಉಮಾತ್ತೂರು ಗ್ರಾಮದ ಬಸವನಕಟ್ಟೆ ಕರೆ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕೆರೆಯನ್ನು ನಾಶಪಡಿಸುತ್ತಿದ್ದಾರೆ.
ಕೆರೆ ಒತ್ತುವರಿ ಮಾಡಿ ಲೇಔಟ್;ಹುಣಸೂರುಬಸವನಕಟ್ಟೆ ನುಂಗುತ್ತಿದ್ದಾರೆ ಪ್ರಭಾವಿಗಳು! Read Moreಹುಣಸೂರಿನ ಹೊಸೂರಿನಿಂದ ರತ್ನಪುರಿಗೆ ಹೋಗುವ ರಸ್ತೆ ಕಾಳೇನಹಳ್ಳಿ ಬಳಿ ಸುಮಾರು ಒಂದು ಕಿಲೋಮೀಟರ್ ನಷ್ಟು ಕಿತ್ತು ಹೋಗಿ ಕೆಸರಿನ ರಾಡಿ ಆಗಿಬಿಟ್ಟಿದ್ದು ಈ ಹಳ್ಳಿಗಳ ಜನರ ಪಾಡು ಹೇಳಲಾಗುತ್ತಿಲ್ಲ.
ಹೊಸೂರಿನಿಂದ ರತ್ನಪುರಿಗೆ ಹೋಗುವ ರಸ್ತೆ ರಾಡಿ-ಕಾಳೇನಹಳ್ಳಿ ಜನರ ಪರದಾಟ Read Moreಹುಣಸೂರಿನ ಜಿಎಲ್‌ಬಿ ರಸ್ತೆಯಲ್ಲಿ ಡಾಂಬರೀಕರಣ ಮಾಡಿ ಆರು ತಿಂಗಳು ಕಳೆಯುವಷ್ಟರಲ್ಲೇ ರಸ್ತೆ ಕಿತ್ತು ಹೋಗಿ ಗುಂಡಿಗಳು ತುಂಬಿ ರಾಡಿ ಆಗಿಬಿಟ್ಟಿದೆ.
ಹುಣಸೂರಿನ ಜಿಎಲ್‌ಬಿ ರಸ್ತೆ ಗುಂಡಿಮಯ: ಜನ ಬಿದ್ದರೂ ಕೇಳೋರೇ ಇಲ್ಲ. Read Moreಹುಣಸೂರಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸುಮಾರು 1250 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಉಪನ್ಯಾಸಕರ ಕೊರತೆ ಇದೆ.
ಹುಣಸೂರು ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅಧ್ಯಾಪಕರ ಕೊರತೆ Read Moreಹುಣಸೂರು ತಾಲೂಕಿನ ಸೋನಳ್ಳಿ ತೋಟದ ಬಳಿಯಿಂದ ರಾಯಪ್ಪ ತೋಟದವರೆಗೆ ಅಂದರೆ ಸುಮಾರು 3 ಕಿ.ಮೀ ವರೆಗೆ ಕಾಲುವೆಯ ಹೂಳು ತೆಗೆಯದೆ ನೀರು ಅಲ್ಲೇ ನಿಂತು ರೈತರಿಗೆ ತೊಂದರೆ.
ಕಾಲುವೆಯ ಹೂಳು ತೆಗೆಯದೆ ಮೋಸ:ಜಮೀನಿಗೆ ನೀರಿಲ್ಲದೆ ರೈತರ ಪರದಾಟ Read More