
ತಿಮ್ಮಪ್ಪನ ಕ್ಷಮೆ ಕೋರಿ ಪ್ರಾಯಶ್ಚಿತ ದೀಕ್ಷೆತೊಟ್ಟ ಪವನ್ ಕಲ್ಯಾಣ್
ಬೆಂಗಳೂರು: ತಿರುಪತಿಯಲ್ಲಿ ಪ್ರಸಾದವಾಗಿ ನೀಡಿದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವರದಿಯ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ಕ್ಷಮೆ ಕೋರಿ ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಸೆ.22 ರಿಂದ 11 ದಿನದ ಪ್ರಾಯಶ್ಚಿತ ದೀಕ್ಷೆ ಕೈಗೊಂಡಿದ್ದಾರೆ. ತಿರುಪತಿ ಲಡ್ಡು ವಿವಾದದ ಬಗ್ಗೆ ಎಕ್ಸ್ನಲ್ಲಿ …
ತಿಮ್ಮಪ್ಪನ ಕ್ಷಮೆ ಕೋರಿ ಪ್ರಾಯಶ್ಚಿತ ದೀಕ್ಷೆತೊಟ್ಟ ಪವನ್ ಕಲ್ಯಾಣ್ Read More