ಚಿಲಕುಂದ ಸ ‌ಹಿ ಪ್ರಾ ಶಾಲೆ‌ ಮಕ್ಕಳಿಗೆ ಕೆಪಿಪಿ ರೈತಪರ್ವ‌ ದಿಂದ ನೋಟ್ ಬುಕ್ ವಿತರಣೆ

ಹುಣಸೂರು ತಾಲೂಕು ಚಿಲಕುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ನೋಟ್ ಬುಕ್, ಪೆನ್ಸಿಲ್ ಮತ್ತು ಪೆನ್ನುಗಳನ್ನು ನೀಡಲಾಯಿತು.

ಚಿಲಕುಂದ ಸ ‌ಹಿ ಪ್ರಾ ಶಾಲೆ‌ ಮಕ್ಕಳಿಗೆ ಕೆಪಿಪಿ ರೈತಪರ್ವ‌ ದಿಂದ ನೋಟ್ ಬುಕ್ ವಿತರಣೆ Read More