
ಪತಿಯ ಕೊಂದ ಪತ್ನಿ,ಪ್ರಿಯಕರನ ಜೈಲಿಗಟ್ಟಿದ ಪೊಲೀಸರು!
ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದು ನಾಪತ್ತೆ ದೂರು ದಾಖಲಿಸಿ ಯಾಮಾರಿಸಲು ಯತ್ನಿಸಿದ ನಾಟಕಗಾತಿ ಪತ್ನಿ ಹಾಗೂ ಪ್ರಿಯಕರ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಪತಿಯ ಕೊಂದ ಪತ್ನಿ,ಪ್ರಿಯಕರನ ಜೈಲಿಗಟ್ಟಿದ ಪೊಲೀಸರು! Read Moreಪ್ರಿಯಕರನ ಜತೆ ಸೇರಿ ಪತಿಯನ್ನು ಕೊಂದು ನಾಪತ್ತೆ ದೂರು ದಾಖಲಿಸಿ ಯಾಮಾರಿಸಲು ಯತ್ನಿಸಿದ ನಾಟಕಗಾತಿ ಪತ್ನಿ ಹಾಗೂ ಪ್ರಿಯಕರ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಪತಿಯ ಕೊಂದ ಪತ್ನಿ,ಪ್ರಿಯಕರನ ಜೈಲಿಗಟ್ಟಿದ ಪೊಲೀಸರು! Read Moreಪ್ರವಾಸದ ವೇಳೆ ಬಸ್ ಚಾಲನೆ ಮಾಡಿದ್ದು ಸಾಬೀತಾದ ಕಾರಣ ಶಿಕ್ಷಣ ಇಲಾಖೆ ವಿಚಾರಣೆ ಮಾಡಿ ಸಹಶಿಕ್ಷಕರೊಬ್ಬರನ್ನು ಅಮಾನತು ಮಾಡಿದೆ
ಬಸ್ ಚಾಲನೆ ಮಾಡಿದ್ದ ಶಿಕ್ಷಕ ಅಮಾನತು Read Moreಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ನಡೆದಿದೆ.
ಬೈಕ್ ಗೆ ಕಾರು ಡಿಕ್ಕಿ ಮೂವರ ದುರ್ಮರಣ Read Moreಚಾಮರಾಜನಗರದ ಜೋಡಿರಸ್ತೆ ಸಮೀಪ ಖಾಸಗಿ ಶಾಲಾ- ಕಾಲೇಜು ಇದ್ದು, ಜೋಡಿರಸ್ತೆ ಒಂದು ಭಾಗದಲ್ಲಿ ನೂರಾರು ವಿದ್ಯಾರ್ಥಿಗಳು,ಕೆಲ ಉಪನ್ಯಾಸಕರು ಏಕ ಮುಖ ಸಂಚಾರ ಮಾಡಲಾರಂಬಿಸುತ್ತಾರೆ.
ಏಕಮುಖ ಸಂಚಾರ: ಮಕ್ಕಳ ಪ್ರಾಣಕ್ಕೆ ಸಂಚಕಾರ! Read Moreಚಾಮರಾಜನಗರದ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ೭೬ನೇ ಗಣರಾಜ್ಯೋತ್ಸವದಲ್ಲಿ ಸಚಿವ ವೆಂಕಟೇಶ್ ಧ್ವಜಾರೋಹಣ ಮಾಡಿದರು.
ಪ್ರತಿಯೊಬ್ಬರಿಗೂ ತಾರತಮ್ಯವಿಲ್ಲದೇ ಹಕ್ಕುಗಳನ್ನು ನೀಡುವುದೇ ಸಂವಿಧಾನದ ಉದ್ದೇಶ: ವೆಂಕಟೇಶ್ Read Moreರಸ್ತೆಗಳ ಮೇಲೆ ವಿವಿಧ ಬೆಳೆಗಳ ಒಕ್ಕಣೆ ನಡೆಯುತ್ತಿದ್ದು, ವಾಹನ ಚಾಲಕರು, ಪ್ರಯಾಣಿಕರ ಸಂಚಾರಕ್ಕೆ ಕಂಟಕವಾಗಿದೆ.
ಜೀವರರಕ್ಷಕ ವಾಹನಗಳಿಗೂ ಕಂಟಕವಾದ ಒಕ್ಕಣೆ! Read Moreಎಸ್ಪಿ ಬಿ.ಟಿ. ಕವಿತಾ ಅವರ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯಾದ್ಯಂತ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಒಟ್ಟು ೩೯ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಕುಡಿದು ವಾಹನ ಚಾಲನೆ;ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ: ೩೯ ಪ್ರಕರಣ ದಾಖಲು Read Moreಚಾಮರಾಜನಗರ : ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಹನ್ನೊಂದು ಜನರ ಮೇಲೆ ಚಾ.ನಗರ ಗ್ರಾಮಾಂತರ ಠಾಣಾ ವಲಯದಲ್ಲಿ ದೂರು ದಾಖಲಿಸಿ ಪಣಕ್ಕಿಟ್ಟಿದ್ದ ಹಣ ವಶಪಡೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಾಲದಿಂದ ಬೇಡರಪುರಕ್ಕೆ ಹೋಗುವ ಸರ್ಕಾರಿ ಜಮೀನಿನಲ್ಲಿ ಅಂದರ್ ಬಾಹರ್ ಜೂಜಾಟ …
ಜೂಜಾಟ: 11 ಜನರ ಮೇಲೆ ಪ್ರಕರಣ Read Moreಅಕ್ರಮ ಜೂಜಾಟ ನಡೆಯುತ್ತಿದ್ದರೂ ಸಹ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ, ಮೇಲಾಧಿಕಾರಿಗಳಿಗೆ ವರದಿ ಮಾಡದೆ, ಕರ್ತವ್ಯಲೋಪ ಎಸಗಿರುವ ಪೇದೆಯನ್ನ ಸೇವೆಯಿಂದ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿದ್ದಾರೆ.
ಜೂಜು ಅಡ್ಡೆ ಮೇಲೆ ಡಿಎಸ್ಬಿ ಶಾಖೆ ಇನ್ಸ್ ಪೆಕ್ಟರ್ ದಾಳಿ, ಪೊಲೀಸ್ ಪೇದೆ ಅಮಾನತು! Read More(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಚಾಮರಾಜನಗರ: ಜಿಲ್ಲೆಯ ಹಲವು ತಾಲ್ಲೊಕುಗಳಲ್ಲಿ ಮೂಲ ವಾರಸುದಾರರಿಲ್ಲದ ನೂರಾರು ವಾಹನಗಳಿವೆ. ಅವದಿಮೀರಿದ ,ವಿಮಾರಹಿತ ಹೊರ ಜಿಲ್ಲೆಯ ವಾಹನಗಳು ಪೊಲೀಸರ ತಪಾಸಣೆ ಕಣ್ಣಿನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದು ಅಪಘಾತ ಹಾಗೂ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾದರೆ ಹೊಣೆ ಯಾರು ಎಂಬ ಪ್ರಶ್ನೆ …
ಪಟ್ಟಣದೊಳಗಿವೆ ನೂರಾರು ಅನಾಮದೇಯ ವಾಹನಗಳು! Read More