ಮನಿಡಬ್ಲಿಂಗ್ ಪ್ರಕರಣದಲ್ಲಿ ನಾಲ್ವರ ತಲೆದಂಡ

ಮನಿಡಬ್ಲಿಂಗ್ ಪ್ರಕರಣದಲ್ಲಿ ನಾಲ್ವರು ಭಾಗುಯಾಗಿರುವುದು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮನಿಡಬ್ಲಿಂಗ್ ಪ್ರಕರಣದಲ್ಲಿ ನಾಲ್ವರ ತಲೆದಂಡ Read More

ಪೊಲೀಸರ ಬೆಂಗಾವಲಿನಲ್ಲೇ ನಡೀತಿದೆಯಾ ಮನಿ ಡಬ್ಲಿಂಗ್!?

ಚಾಮರಾಜನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಒಂದಾದ ಮನಿ ಡಬ್ಲಿಂಗ್ ಪ್ರಕ್ರಿಯೆ ಕೆಲ ಪೊಲೀಸರ ಬೆಂಗಾವಲಿನಲ್ಲಿ ನಡೆಯುತ್ತಿದೆ ಎಂಬ ಆರೋಪಕ್ಕೆ ಇದೀಗ ದಾಖಲಾದ ಪ್ರಕರಣವೊಂದು ಪುಷ್ಟೀಕರಿಸಿದೆ.

ಪೊಲೀಸರ ಬೆಂಗಾವಲಿನಲ್ಲೇ ನಡೀತಿದೆಯಾ ಮನಿ ಡಬ್ಲಿಂಗ್!? Read More

ಮಾದಪ್ಪನ ಕ್ಷೇತ್ರದಲ್ಲಿ ಆಟೋಗಳಲ್ಲಿವ್ಹೀಲಿಂಗ್ ಪುಂಡಾಟ!

ಮಹದೇಶ್ವರ ಬೆಟ್ಟದ ಠಾಣಾ ವ್ಯಾಪ್ತಿಯಲ್ಲಿ ಆಟೊ ಚಾಲಕರು ವ್ಹಿಲಿಂಗ್ ಮಾಡುವ ಮೂಲಕ ಅಪಾಯಕಾರಿ ವಾಹನಾ ಚಾಲನೆ ಮಾಡಿದ್ದಾರೆ.

ಮಾದಪ್ಪನ ಕ್ಷೇತ್ರದಲ್ಲಿ ಆಟೋಗಳಲ್ಲಿವ್ಹೀಲಿಂಗ್ ಪುಂಡಾಟ! Read More

ಚಾಮರಾಜನಗರದಲ್ಲಿ ಮನೆ ಮನೆಗೆ ಪೊಲೀಸ್ ಅನುಷ್ಟಾನ

ಚಾಮರಾಜನಗರದ ೨೬ ನೆ ವಾರ್ಡಿನಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಅನುಷ್ಟಾನವನ್ನ ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ಅವರು ಉದ್ಘಾಟಿಸಿದರು.

ಚಾಮರಾಜನಗರದಲ್ಲಿ ಮನೆ ಮನೆಗೆ ಪೊಲೀಸ್ ಅನುಷ್ಟಾನ Read More

ಮನೆ- ಮನೆಗೆ ಪೊಲೀಸ್ ಯೋಜನೆ: ನೀತಿಪಾಠದ ವೇಳೆ ಎಚ್ಚರಿಕೆ ಕೊಟ್ಟ ಎಸ್ಪಿ ಕವಿತಾ

ಚಾಮರಾಜನಗರ ಉಪ ವಿಭಾಗದ ಆರಕ್ಷಕರಿಗೆ ಮನೆ,ಮನೆಗೆ ಪೊಲೀಸ್ ಯೋಜನೆ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಎಸ್ ಪಿ ಬಿ.ಟಿ.ಕವಿತಾ ಮಾತನಾಡಿದರು.

ಮನೆ- ಮನೆಗೆ ಪೊಲೀಸ್ ಯೋಜನೆ: ನೀತಿಪಾಠದ ವೇಳೆ ಎಚ್ಚರಿಕೆ ಕೊಟ್ಟ ಎಸ್ಪಿ ಕವಿತಾ Read More

ವಿಜೃಂಭಣೆಯಿಂದ ಜರುಗಿದ ಆಷಾಡಮಾಸದ ರಥೋತ್ಸವ

ಆಷಾಢಮಾಸದ ರಥೋತ್ಸವ ಎಂದೆ ಹೆಸರುವಾಸಿಯಾದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ರಥೋತ್ಸವ
ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ವಿಜೃಂಭಣೆಯಿಂದ ಜರುಗಿದ ಆಷಾಡಮಾಸದ ರಥೋತ್ಸವ Read More

ಮಾದಕ ವಸ್ತುಗಳ ಬಳಕೆ:ಜಾಗೃತಿ ಜಾಥಾಗೆ ಎಸ್ಪಿ ಕವಿತಾ ಚಾಲನೆ

ಮಾದಕ ವಸ್ತುಗಳ ಬಳಕೆ, ಸಾಗಾಣಿಕೆ ವಿರೋಧಿ ಜಾಗೃತಿ ದಿನಾಚರಣೆ ಸಂಬಂಧ ಚಾ ನಗರ ಜಿಲ್ಲಾ ಪೊಲೀಸರು ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಜಾಥ ನಡೆಸಿದರು.

ಮಾದಕ ವಸ್ತುಗಳ ಬಳಕೆ:ಜಾಗೃತಿ ಜಾಥಾಗೆ ಎಸ್ಪಿ ಕವಿತಾ ಚಾಲನೆ Read More

ಅಪರೇಷನ್ ಅಭ್ಯಾಸ್: ಅಣುಕು ಕಾರ್ಯಾಚರಣೆ ಯಶಸ್ವಿ

ತುರ್ತು ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸುವ ಕುರಿತು ಚಾ.ನಗರದಲ್ಲಿ ಅಪರೇಷನ್ ಅಭ್ಯಾಸ್ ಅಡಿ ಜಿಲ್ಲಾಡಳಿತ ಆಯೋಜಿಸಿದ್ದ ಮಾಕ್ ಡ್ರಿಲ್ ಯಶಸ್ವಿಯಾಗಿ ನಡೆಯಿತು.

ಅಪರೇಷನ್ ಅಭ್ಯಾಸ್: ಅಣುಕು ಕಾರ್ಯಾಚರಣೆ ಯಶಸ್ವಿ Read More

ಚಾಮರಾಜನಗರ ಜಿಲ್ಲಾ ಆಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ

ಬೆಳ್ಳಂಬೆಳಿಗ್ಗೆ
ಚಾಮರಾಜನಗರ ಜಿಲ್ಲಾ ಆಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು,ಸಿಬ್ಬಂದಿ ಹಾಗೂ ನಗರದ ಜನ ಆತಂಕಕ್ಕೆ ಒಳಗಾದರು.

ಚಾಮರಾಜನಗರ ಜಿಲ್ಲಾ ಆಡಳಿತ ಭವನಕ್ಕೆ ಬಾಂಬ್ ಬೆದರಿಕೆ ಕರೆ Read More