ಮನಿಡಬ್ಲಿಂಗ್: ಅಜ್ಞಾತ ವಾಸದಲ್ಲಿರೊ ನಾಲ್ವರು ಪೊಲೀಸರು.!ಕೈ ಚೆಲ್ಲಿದರಾ ಅಧಿಕಾರಿಗಳು

ಮನಿಡಬ್ಲಿಂಗ್ ಪ್ರಕರಣದಲ್ಲಿ ತಿಂಗಳಾದರೂ ಸಿಗದೆ ಅಜ್ಞಾತ ವಾಸದಲ್ಲಿ ನಾಲ್ವರು ಪೊಲೀಸರಿದ್ದು ಅವರನ್ನು ಹುಡುಕಲಾಗದೆ ಪೊಲೀಸರು ತಟಸ್ಥರಾದ್ರಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಆರಂಭವಾಗಿದೆ.

ಮನಿಡಬ್ಲಿಂಗ್: ಅಜ್ಞಾತ ವಾಸದಲ್ಲಿರೊ ನಾಲ್ವರು ಪೊಲೀಸರು.!ಕೈ ಚೆಲ್ಲಿದರಾ ಅಧಿಕಾರಿಗಳು Read More

ಕೆ ಆರ್ ಎಸ್ ಪಕ್ಷದವರ ಕಾರ್ಯಚರಣೆಗೆ ಮೂವರು ಪೋಲೀಸರ ತಲೆದಂಡ

ಚಾಮರಾಜನಗರ ಜಿಲ್ಲೆಯ ಚೆಕ್ ಪೊಸ್ಟ್ ನಲ್ಲಿ ಖಾಸಗಿ ವ್ಯಕ್ತಿಯಿಂದ ನಡೆಯುತ್ತಿದೆ ಎನ್ನಲಾದ ವಿಚಾರಕ್ಕೆ ಹುಣಸೂರು ವಿಭಾಗದ ಕೆ ಆರ್ ಎಸ್ ಪಕ್ಷದವರು ನಡೆಸಿದ ಕಾರ್ಯಚರಣೆಯ ಭಾಗವಾಗಿ ಮೂವರು ಪೊಲೀಸರ ತಲೆದಂಡವಾಗಿದೆ.

ಕೆ ಆರ್ ಎಸ್ ಪಕ್ಷದವರ ಕಾರ್ಯಚರಣೆಗೆ ಮೂವರು ಪೋಲೀಸರ ತಲೆದಂಡ Read More

ಬೈಕ್ ಗೆ ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು

ಬೈಕ್ ಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತಾಳಿಬೆಟ್ಟ ಕ್ರಾಸ್ ನಲ್ಲಿ ನಡೆದಿದೆ.

ಬೈಕ್ ಗೆ ಬಸ್ ಡಿಕ್ಕಿ: ಇಬ್ಬರು ಯುವಕರು ಸಾವು Read More

ಜಮೀನು ವಶ: ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ

ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಜಮೀನು ವಶ ಪಡಿಸಿಕೊಂಡ ಕಾರಣ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಜಮೀನು ವಶ: ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ Read More

ಕಾದಾಟದಲ್ಲಿ ಹುಲಿ ನಿತ್ರಾಣ

ಚಾಮರಾಜನಗರ ಬಂಡಿಪುರ ಕುಂದುಕೆರೆ ವಲಯದಲ್ಲಿ ಎರಡು ಹುಲಿಗಳು ಕಾದಾಟ ನಡೆಸಿದ್ದು, ಜಮೀನನಲ್ಲಿ ನಿತ್ರಾಣಗೊಂಡು ಬಿದ್ದಿದ್ದ ಹುಲಿಯನ್ನು ರಕ್ಷಿಸಲಾಗಿದೆ.

ಕಾದಾಟದಲ್ಲಿ ಹುಲಿ ನಿತ್ರಾಣ Read More

ಚಾ.ನಗರದಲ್ಲಿ ಅದ್ದೂರಿ ಸ್ವಾತಂತ್ರೋತ್ಸವ:ಆಕರ್ಷಕ ಪಥಸಂಚಲನ

ಚಾ.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಂದು ಆಯೋಜಿಸಲಾಗಿದ್ದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಧ್ವಜಾರೋಹಣ ನೆರವೇರಿಸಿದರು.

ಚಾ.ನಗರದಲ್ಲಿ ಅದ್ದೂರಿ ಸ್ವಾತಂತ್ರೋತ್ಸವ:ಆಕರ್ಷಕ ಪಥಸಂಚಲನ Read More

ಕೇರಳ ಲಾಟರಿ ಟಿಕೇಟ್‌ ಅಕ್ರಮ ಮಾರಾಟ; ವ್ಯಕ್ತಿ ಬಂಧನ

ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಂಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೇರಳ ಲಾಟರಿ ಟಿಕೇಟ್‌ ಅಕ್ರಮ ಮಾರಾಟ; ವ್ಯಕ್ತಿ ಬಂಧನ Read More

ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಯೋಜನೆ: ಸಂತೋಷ್ ಲಾಡ್

ಚಾಮರಾಜನಗರ ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆಯೋಜಿಸಿದ್ದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಚಯಗಳ ಉದ್ಘಾಟನೆಯನ್ನು ಸಂತೋಷ್ ಲಾಡ್ ಉದ್ಘಾಟಿಸಿದರು.

ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗೆ ಯೋಜನೆ: ಸಂತೋಷ್ ಲಾಡ್ Read More

ವಿಧವೆ ಬಾಳಿಗಿಲ್ಲ ಆಸರೆಯ ಆಶ್ರಯ: ಮಹಿಳಾ ಆಯೋಗ ಕಣ್ತೆರೆಯುವುದೇ?

ಚಾಮರಾಜನಗರದ ತಾಲ್ಲೋಕೊಂದರಲ್ಲಿ ವಿಧವೆಯೊಬ್ವರು ಸರ್ಕಾರ ಕೊಟ್ಟ ನಿವೇಶನದಲ್ಲಿ ಮನೆ ನಿರ್ಮಿಸಲು ಪರದಾಡಿ ಏನೂ ಮಾಡಲು ತೋಚದೆ ಸಾಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವಿಧವೆ ಬಾಳಿಗಿಲ್ಲ ಆಸರೆಯ ಆಶ್ರಯ: ಮಹಿಳಾ ಆಯೋಗ ಕಣ್ತೆರೆಯುವುದೇ? Read More

ಕರ್ನಾಟಕ ರೆಜಿಮೆಂಟ್ ಸ್ಥಾಪನೆಗಾಗಿ ಕಾರ್ಗಿಲ್ ವಿಜಯದಿನ ವಿಶೇಷ ಪ್ರಾರ್ಥನೆ

ಚಾಮರಾಜನಗರ ಜಿಲ್ಲೆಯ ನರಸಮಂಗಲದ ರಾಮೇಶ್ವರ ದೇವಸ್ಥಾನದಲ್ಲಿ ಕಾರ್ಗಿಲ್ ದಳದ ವಿಜಯ ದಿವಸ ದಿನದ ಪ್ರಯುಕ್ತ ವಿಶೇಷ ಪ್ರಾರ್ಥನೆ ಮಾಡಲಾಯಿತು.

ಕರ್ನಾಟಕ ರೆಜಿಮೆಂಟ್ ಸ್ಥಾಪನೆಗಾಗಿ ಕಾರ್ಗಿಲ್ ವಿಜಯದಿನ ವಿಶೇಷ ಪ್ರಾರ್ಥನೆ Read More