
ಭಾರತದಲ್ಲಿ ವಕ್ಫ್ ಕಾನೂನು ತೆಗೆಯುವುದು ಸೂಕ್ತ: ಪ್ರಹ್ಲಾದ ಜೋಶಿ
ಹುಬ್ಬಳ್ಳಿ: ಭಾರತದಲ್ಲಿ ವಕ್ಫ್ ಕಾನೂನು ತಪ್ಪಾಗಿದೆ,ಇದನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಸೂಕ್ತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರೂ ಕಾಲದಲ್ಲಿ ಕಾಂಗ್ರೆಸ್ ಏಕೆ ವಕ್ಫ್ ಕಾನೂನನ್ನು ಜಾರಿಗೊಳಿಸಿತೊ ಗೊತ್ತಿಲ್ಲ, ದೇಶದ ಯಾವ ವಿಭಾಗಗಳಿಗೂ ಇರದ …
ಭಾರತದಲ್ಲಿ ವಕ್ಫ್ ಕಾನೂನು ತೆಗೆಯುವುದು ಸೂಕ್ತ: ಪ್ರಹ್ಲಾದ ಜೋಶಿ Read More