
ಕಾಲುವೆಯ ಹೂಳು ತೆಗೆಯದೆ ಮೋಸ:ಜಮೀನಿಗೆ ನೀರಿಲ್ಲದೆ ರೈತರ ಪರದಾಟ
ಹುಣಸೂರು ತಾಲೂಕಿನ ಸೋನಳ್ಳಿ ತೋಟದ ಬಳಿಯಿಂದ ರಾಯಪ್ಪ ತೋಟದವರೆಗೆ ಅಂದರೆ ಸುಮಾರು 3 ಕಿ.ಮೀ ವರೆಗೆ ಕಾಲುವೆಯ ಹೂಳು ತೆಗೆಯದೆ ನೀರು ಅಲ್ಲೇ ನಿಂತು ರೈತರಿಗೆ ತೊಂದರೆ.
ಕಾಲುವೆಯ ಹೂಳು ತೆಗೆಯದೆ ಮೋಸ:ಜಮೀನಿಗೆ ನೀರಿಲ್ಲದೆ ರೈತರ ಪರದಾಟ Read More