ದಸರಾ ಉದ್ಘಾಟನೆ ವೇಳೆ ಅತಿ ಹೆಚ್ಚು ಮುಂಜಾಗ್ರತೆ ವಹಿಸಿ:ಡಿ ಜಿ‌‌ ಸೂಚನೆ

ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ವೇಳೆ ಪ್ರತಿಭಟನೆ, ಗೌಜಲು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಸೂಚನೆ ನೀಡಿದರು.

ದಸರಾ ಉದ್ಘಾಟನೆ ವೇಳೆ ಅತಿ ಹೆಚ್ಚು ಮುಂಜಾಗ್ರತೆ ವಹಿಸಿ:ಡಿ ಜಿ‌‌ ಸೂಚನೆ Read More