ಶಾಲಾ ಮಕ್ಕಳನ್ನು ಹೊತ್ತ ಬಸ್ ನಲ್ಲಿ ಬೆಂಕಿ:25 ಮಂದಿ ದುರ್ಮರಣ

ಬ್ಯಾಂಕಾಕ್, ಅ1: ಪ್ರವಾಸಕ್ಕೆ ಹೋಗಿದ್ದ ಶಾಲಾ ಮಕ್ಕಳನ್ನು ಹೊತ್ತ ಬಸ್ ಬ್ಯಾಂಕಾಕ್‌ನ ಉತ್ತರಕ್ಕೆ ಪ್ರವಾಸದಿಂದ ಹಿಂತಿರುಗುವಾಗ ಬೆಂಕಿ ಅವಘಡ ಸಂಭವಿಸಿ 25 ಮಂದಿ ಬೆಂಕಿಗೆ ಆಹುತಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ಬ್ಯಾಂಕಾಕ್ ಹೊರಗೆ ಶಾಲಾ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ …

ಶಾಲಾ ಮಕ್ಕಳನ್ನು ಹೊತ್ತ ಬಸ್ ನಲ್ಲಿ ಬೆಂಕಿ:25 ಮಂದಿ ದುರ್ಮರಣ Read More