ಮೈ ವೈ ಕಾ‌ ಸಂ ಸಂಸ್ಥೆ ಆಡಳಿತ ಮಂಡಳಿಗೆ ಸದಸ್ಯರಾಗಿ ತನುಜ ನೇಮಕ:ಅಭಿನಂದನೆ

Spread the love

ಮೈಸೂರು: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು
ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದು,ಈ ಸಂಸ್ಥೆಯ ಆಡಳಿತ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ
ಟಿ.ಸಿ ತನುಜ ಅವರನ್ನು ‌‌‌ನೇಮಕ ಮಾಡಲಾಗಿದೆ.

ಮೈಸೂರಿನ ವೈದ್ಯಕೀಯ ಕಾಲೇಜಿನ ಸಂಶೋಧನೆ ಸಂಸ್ಥೆಯ ಆಡಳಿತ ಮಂಡಳಿಗೆ
ಸಮಾಜ ಸೇವಕಿ ಹಾಗೂ ಅಡ್ವೋಕೆಟ್ ಆದ ಟಿ.ಸಿ.ತನುಜಾ ಅವರನ್ನು
ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ
ಮಾಡಲಾಗಿದೆ.

ಟಿ.ಸಿ.ತನುಜಾ ಅವರಿಗೆ ಇಪಿಎಸ್ 95ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದವರು ಅಭಿನಂದನೆ ಸಲ್ಲಿಸಿದ್ದಾರೆ.

ಇಪಿಎಸ್ 95ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಆದ್ಯಕ್ಷ ಸ್ವಾಮಿಶೆಟ್ಟಿ ಮತ್ತು
ಪ್ರಧಾನ ಕಾರ್ಯದರ್ಶಿ ಮೋಹನ ಕೃಷ್ಣ ಅವರುಗಳು ತನುಜಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.