ಜಮೀನ್ದಾರ್ ಕುಮಾರ್ ಅವರಿಗೆ ಗೌರವಿಸಿದ ತೇಜಸ್ವಿ

Spread the love

ಮೈಸೂರು: ಕನ್ನಡ ಕಲಾವಿದರನ್ನು ಪ್ರೋತ್ಸಾಹಿಸುವ ಮೈಸೂರಿನ ಕನ್ನಡ ಚಲನಚಿತ್ರ ನಿರ್ಮಾಪಕರಾದ ಜಮೀನ್ದಾರ್ ಕುಮಾರ್ ಅವರನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಸನ್ಮಾನಿಸಿ,ಗೌರವಿಸಿದರು.

ನವೆಂಬರ್ ೨ ರಂದು ತೇಜಸ್ವಿ ನಾಗಲಿಂಗಸ್ವಾಮಿ ಅವರು ಜಮೀನ್ದಾರ್ ಕುಮಾರ್ ಅವರಿಗೆ ೭೦ ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ ಗೌರವಿಸಿ ಸನ್ಮಾನಿಸಿದರು.

ಮೂಲತಃ ರೈತರಾಗಿರುವ ಕುಮಾರ್ ಅವರು ಕನ್ನಡ ಸಿನಿಮಾ ನಿರ್ಮಾಣ ಮಾಡಬೇಕು, ಹೊಸ ಹೊಸ ಕಲಾವಿದರು ಗಳಿಗೆ ಅವಕಾಶ ನಿಡುಬೇಕು ಎಂಬ ಉದ್ದೇಶದಿಂದ ಚಲನಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ.

ಆದ ಕಾರಣ ೭೦ ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಮಾಜಿ ಸೈನಿಕ ಜಗದೀಶ್ ಮುಖಂಡರುಗಳಾದ ಮಂಜಣ್ಣ, ಮಹಾದೇವ್, ಕರಿಗೌಡ, ಮತ್ತಿತ್ತರರು ಉಪಸ್ಥಿತರಿದ್ದರು.