ಹನುಮ ಹಬ್ಬ: ಭಿತ್ತಿಪತ್ರ ಬಿಡುಗಡೆ

Spread the love

ಮೈಸೂರು: ಮೈಸೂರಿನಲ್ಲಿ ಡಿಸೆಂಬರ್ 28 ರಂದು ಮೈಸೂರು ಹನುಮಂತೋತ್ಸವ ಸಮಿತಿ ವತಿಯಿಂದ ಹನುಮ ಹಬ್ಬ ಹಮ್ಮಿಕೊಳ್ಳಲಾಗಿದೆ.

ಹನುಮ ಹಬ್ಬ ಕಾರ್ಯಕ್ರಮದ ಭಿತ್ತಿಪತ್ರವನ್ನು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅನಾವರಣಗೊಳಿಸಿದರು.

ಕಾರ್ಯಕ್ರಮ ದಲ್ಲಿ ಸಮಿತಿಯ ಸಂಚಾಲಕ ಸಂಜಯ್, ಜೀವನ್, ಅಭಿಲಾಷ್, ಕಿರಣ್, ನಿತಿನ್, ಗೈಡ್ ಚಂದ್ರು, ಸಾಗರ್, ರಜತ್, ರಘು, ರಮೇಶ್ ಜೈನ್ ಉಪಸ್ಥಿತರಿದ್ದರು.