ನಿವೃತ್ತಿಗೊಂಡ ಗರುಡ ವಾಹನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಗಳು ಗರುಡಾ ವಾಹನವನ್ನ ಹೂವಿನ ಹಾರದಿಂದ ಅಲಂಕರಿಸಿ‌ ಅದರ ಸೇವೆಯ ದಿನಗಳನ್ನ ಸ್ಮರಿಸಿ ಬೀಳ್ಕೊಟ್ಟರು.

ನಿವೃತ್ತಿಗೊಂಡ ಗರುಡ ವಾಹನಕ್ಕೆ ಹೃದಯಸ್ಪರ್ಶಿ ಬೀಳ್ಕೊಡುಗೆ Read More

ವಿಪ್ರರಿಗೆ ಪಂಚಾಂಗ ವಿತರಣೆ

ಮೈಸೂರಿನ 23ನೇ ವಾರ್ಡ್ ಹಳೇ ಬಂಡಿಕೇರಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ವಿಪ್ರ ಕುಟುಂಬದವರಿಗೆ ಪಂಚಾಂಗ ವಿತರಿಸಲಾಯಿತು.

ವಿಪ್ರರಿಗೆ ಪಂಚಾಂಗ ವಿತರಣೆ Read More

ಡಾ.ರಾಜ್ ಕುಮಾರ್, ಡಾ.ಅಂಬೇಡ್ಕರ್ ರಸ್ತೆ ಅಗಲೀಕರಣ:15 ದಿನದಲ್ಲಿ ವರದಿ ನೀಡಿ-ಕೃಷ್ಣಮೂರ್ತಿ ಸೂಚನೆ

ನಗರಸಭೆ ಸಭಾಂಗಣದಲ್ಲಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ರಸ್ತೆಗಳ ಅಗಲೀಕರಣ ಬಗ್ಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಡಾ.ರಾಜ್ ಕುಮಾರ್, ಡಾ.ಅಂಬೇಡ್ಕರ್ ರಸ್ತೆ ಅಗಲೀಕರಣ:15 ದಿನದಲ್ಲಿ ವರದಿ ನೀಡಿ-ಕೃಷ್ಣಮೂರ್ತಿ ಸೂಚನೆ Read More

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಯೋಮಿತಿ ಸಡಿಲಿಕೆಗೆ ಡಾ ಜಾನಪದ ಎಸ್ ಅಗ್ರಹ

ರಾಜ್ಯೋತ್ಸವ ಪ್ರಶಸ್ತಿ
ಪುರಸ್ಕೃತರ ವಯೋಮಿತಿಯನ್ನು ಸಡಿಲಿಸಬೇಕೆಂದು ಕನ್ನಡ ಜಾನಪದ ಪರಿಷತ್ ರಾಜ್ಯ ಅಧ್ಯಕ್ಷ ಡಾ ಜಾನಪದ ಎಸ್ ಬಾಲಾಜಿ ಸರ್ಕಾರವನ್ನು ಅಗ್ರಹಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ವಯೋಮಿತಿ ಸಡಿಲಿಕೆಗೆ ಡಾ ಜಾನಪದ ಎಸ್ ಅಗ್ರಹ Read More

ಬಜೆಟ್ ಬಗ್ಗೆ ಬಿಜೆಪಿ ಅಪಪ್ರಚಾರ:ಡಾ.ಪುಷ್ಪಾ ಅಮರನಾಥ್

ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾತನಾಡಿದರು.

ಬಜೆಟ್ ಬಗ್ಗೆ ಬಿಜೆಪಿ ಅಪಪ್ರಚಾರ:ಡಾ.ಪುಷ್ಪಾ ಅಮರನಾಥ್ Read More

ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಣೆ

ನಗರದ ಕನಕಗಿರಿ, ಸುಯೇಜ್ ಫಾರಂ ರಸ್ತೆಯಲ್ಲಿರುವ ಭಾರತಿ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ವಿತರಿಸಲಾಯಿತು.

ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಣೆ Read More