
ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ
ತಾಯಿ ಸರಸ್ವತಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ವಿಶೇಷವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.
ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read Moreತಾಯಿ ಸರಸ್ವತಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ವಿಶೇಷವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.
ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read Moreಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಭಾರತ ಫೈನಲ್ ಪಂದ್ಯವನ್ನು ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿ ,101 ತೆಂಗಿನ ಕಾಯಿಗಳನ್ನು ಈಡುಗಾಯಿ ಒಡೆಯಲಾಯಿತು.
ಭಾರತ ಗೆಲುವಿಗೆ ಪ್ರಾರ್ಥಿಸಿ 101 ತೆಂಗಿನಕಾಯಿ ಈಡುಗಾಯಿ Read Moreವಿಶ್ವ ಸುದ್ದಿ ದಿನಕ್ಕಾಗಿ ಪತ್ರಿಕಾ ಮಾಧ್ಯಮದವರು ಹಾಗೂ ಡಿಜಿಟಲ್ ಮಾಧ್ಯಮದವರಿಗೆ ಪ್ರಾಂಶುಪಾಲರು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಿ.ಆರ್. ದಿನೇಶ್ ಅವರು ಶುಭಾಶಯ ತಿಳಿಸಿದ್ದಾರೆ.
ವಿಶ್ವ ಸುದ್ದಿ ದಿನ-ಮಾಧ್ಯಮದವರಿಗೆಸಿ.ಆರ್. ದಿನೇಶ್ ಶುಭಾಶಯ Read Moreನವರಾತ್ರಿ ಆರನೆ ದಿನವಾದ ಶನಿವಾರ ತಾಯಿ ಕಾತ್ಯಾಯಿನಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ Read Moreಮೈಸೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜನಗರದ ಮನೆಗಳಲ್ಲಿ ಗೊಂಬೆ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.
ಜನರ ಮನಸೆಳೆದ ಗೊಂಬೆ ಪ್ರದರ್ಶನ Read Moreಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಮೈಸೂರು ಮೃಗಾಲಯದಲ್ಲಿ
ಮೈಸೂರು ಪಾಕ್ ಹಾಗೂ ಗುಲಾಬಿ ವಿತರಿಸುವ ಮೂಲಕ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ಗಣತಿಗೆ ಅನಾರೋಗ್ಯ ಪೀಡಿತ ಅಮಾಯಕ ಶಿಕ್ಷಕರನ್ನು ನಿಯೋಜಿಸಿ, ಜಾತಿ ಗಣತಿಗೆ ಸರಿಯಾದ ಮಾಹಿತಿ ನೀಡದೆ, ಶಿಕ್ಷೆ ನೀಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಸದಸ್ಯರು
ಪ್ರತಿಭಟನೆ ನಡಿಸಿದರು.
ನವರಾತ್ರಿ ಐದನೆ ದಿನವಾದ ಶುಕ್ರವಾರ ತಾಯಿ ಸ್ಕಂದಮಾತಾ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಸ್ಕಂದಮಾತಾದೇವಿ ಅಲಂಕಾರದಲ್ಲಿ ಪಾರ್ವತಿ ತಾಯಿ Read Moreಹುಣಸೂರು ನಗರದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿರುವ ಶೆಡ್ ತೆರವುಗೊಳಿಸಿರುವುದು.
ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ ಶೆಡ್ ಏಕಾಏಕಿ ತೆರವು:ಆಕ್ರೋಶ Read More2019ರ ದಸರಾ ಉದ್ಘಾಟರಾಗಿ ಆಯ್ಕೆಯಾದ ಸಂದರ್ಭದಲ್ಲಿ ಡಾ ಎಸ್ ಎಲ್ ಭೈರಪ್ಪ ಅವರಿಗೆ ಮೈಸೂರು ಪಾಕ್ ತಿನ್ನಿಸಿದ ಸಂತೋಷದ ಕ್ಷಣವನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಹಂಚಿಕೊಂಡಿದೆ.
ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಮಹನೀಯರು ಭೈರಪ್ಪ-ಕಡಕೊಳ ಜಗದೀಶ್ Read More