ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿ ದಲಿತ ಮಹಾಸಭಾ ದವರು
ಚಾಮುಂಡಿ ನಡಿಗೆ ಹಮ್ಮಿಕೊಳ್ಳಲು ಮುಂದಾದರು ಆದರೆ ಪೊಲೀಸರು ಅನುಮತಿ ನೀಡಲಿಲ್ಲ.
ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ ಸ್ವಾಗತಿಸಿ ದಲಿತ ಮಹಾಸಭಾ ದವರು
ಚಾಮುಂಡಿ ನಡಿಗೆ ಹಮ್ಮಿಕೊಳ್ಳಲು ಮುಂದಾದರು ಆದರೆ ಪೊಲೀಸರು ಅನುಮತಿ ನೀಡಲಿಲ್ಲ.
ಅನುಮತಿ ನಿರಾಕರಿಸಿದರೂ ಚಾಮುಂಡಿ ಚಲೋಗೆ ಬಿಜೆಪಿ ಹಾಗೂ ಹಿಂದೂ ಜಾಗರಣ ವೇದಿಕೆ ಮುಂದಾದರು.ಈ ವೇಳೆ ಪೊಲೀಸರು ಶಾಸಕ ಶ್ರೀವತ್ಸ ಸೇರಿ ಮಹಿಳಾ ಕಾರ್ಯಕರ್ತರು ಮತ್ತಿತರರನ್ನು ಬಂಧಿಸಿದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಪಾದಯಾತ್ರೆ: ಶ್ರೀವತ್ಸ ಸೇರಿ ಹಲವರು ಅರೆಸ್ಟ್ Read More
317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಮತ್ತು ಪುನಶ್ಚೇತನ ಕಾರ್ಯಕ್ರಮ ಗೋಕುಲಂನ ಲಯನ್ಸ್ ಸೇವಾನಿಕೇತನ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ Read More
ಯುವ ಬ್ರಿಗೇಡ್ ಮೈಸೂರು ತಂಡದವರು ಚಾಮುಂಡಿ ಬೆಟ್ಟದ ತಪ್ಪಲಿನ ಕಲ್ಯಾಣಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಕಲ್ಯಾಣಿ ಸ್ವಚ್ಚತೆ ಮಾಡಿ ಮಾದರಿಯಾದ ಯುವ ಬ್ರಿಗೇಡ್ Read More
ಗ್ರಹಣ ಹಿನ್ನೆಲೆಯಲ್ಲಿ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಶುದ್ದೀ ಕಾರ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು.
lಗ್ರಹಣ: ದೇವಸ್ಥಾನ ಶುದ್ದಿ ಕಾರ್ಯ, ಚಂದ್ರ ಗ್ರಹಣ ಶಾಂತಿ ಹೋಮ Read More
ಹುಣಸೂರಿನ ಹೊಸೂರಿನಿಂದ ರತ್ನಪುರಿಗೆ ಹೋಗುವ ರಸ್ತೆ ಕಾಳೇನಹಳ್ಳಿ ಬಳಿ ಸುಮಾರು ಒಂದು ಕಿಲೋಮೀಟರ್ ನಷ್ಟು ಕಿತ್ತು ಹೋಗಿ ಕೆಸರಿನ ರಾಡಿ ಆಗಿಬಿಟ್ಟಿದ್ದು ಈ ಹಳ್ಳಿಗಳ ಜನರ ಪಾಡು ಹೇಳಲಾಗುತ್ತಿಲ್ಲ.
ಹೊಸೂರಿನಿಂದ ರತ್ನಪುರಿಗೆ ಹೋಗುವ ರಸ್ತೆ ರಾಡಿ-ಕಾಳೇನಹಳ್ಳಿ ಜನರ ಪರದಾಟ Read More
ಮರ್ಸಿ ಕಾನ್ವೆಂಟ್ ನಲ್ಲಿ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಲೇಖನಿ, ಹಣ್ಣು ಹಂಪಲು ವಿತರಿಸುವ ಮೂಲಕ ಮಾತೆ ಮೇರಿ ಜನ್ಮದಿನ ಆಚರಿಸಲಾಯಿತು.
ಮಾತೆ ಮೇರಿ ಜನ್ಮದಿನ: ಶ್ರವಣ ದೋಷ ವಿದ್ಯಾರ್ಥಿಗಳಿಗೆ ಲೇಖನಿ,ಹಣ್ಣು ವಿತರಣೆ Read More
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿ ವತಿಯಿಂದ ವಿಪ್ರ ಸ್ವಉದ್ಯಮ ನೇರ ಸಾಲ ಯೋಜನೆಯಡಿ 2025-26ನೇ ಸಾಲಿನಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
ಎಂದು ಮೂಡ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ತಿಳಿಸಿದ್ದಾರೆ
ಇಂದು ಚಾಮುಂಡಿ ಬೆಟ್ಟ ದಲ್ಲಿ ರಸ್ತೆ ಸಮೀಪಾನೆ ಚಿರತೆ ದರ್ಶನವಾಗಿದೆ.
ಚಾಮುಂಡಿ ಬೆಟ್ಟದಲ್ಲಿ ಚಿರತೆ ದರ್ಶನ! Read More
ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆ ವಿರೋಧಿಸಿ ಹಿಂದೂ ಜಾಗರಣಾ ವೇದಿಕೆ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದು ಇದಕ್ಕೆ ಪ್ರತಿಯಾಗಿ ದಲಿತ ಮಹಾಸಭಾ ಚಾಮುಂಡಿ ನಡಿಗೆ ಆಯೋಜಿಸಿದೆ.
ಸೆ.9 ರಂದು ದಲಿತ ಮಹಾಸಭಾ ದಿಂದ ಚಾಮುಂಡಿ ನಡಿಗೆ:ಅನುಮತಿಗೆ ಮನವಿ Read More