ಕೆರೆ ಒತ್ತುವರಿ ಮಾಡಿ ಲೇಔಟ್;ಹುಣಸೂರುಬಸವನಕಟ್ಟೆ ನುಂಗುತ್ತಿದ್ದಾರೆ ಪ್ರಭಾವಿಗಳು!

ಹುಣಸೂರು ತಾಲೂಕು ಹನಗೋಡು ಹೋಬಳಿ,ಉಮಾತ್ತೂರು ಗ್ರಾಮದ ಬಸವನಕಟ್ಟೆ ಕರೆ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕೆರೆಯನ್ನು ನಾಶಪಡಿಸುತ್ತಿದ್ದಾರೆ.

ಕೆರೆ ಒತ್ತುವರಿ ಮಾಡಿ ಲೇಔಟ್;ಹುಣಸೂರುಬಸವನಕಟ್ಟೆ ನುಂಗುತ್ತಿದ್ದಾರೆ ಪ್ರಭಾವಿಗಳು! Read More

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ-ಶ್ರೀಕಂಠ ಸ್ವಾಮಿ

ನಂಜನಗೂಡು ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ನಂಜನಗೂಡು ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಅವರು ‌ಚಾಲನೆ ನೀಡಿದರು.

ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಬಹುಮುಖ್ಯ-ಶ್ರೀಕಂಠ ಸ್ವಾಮಿ Read More

ಜಯದೇವ ನೂತನ ನಿರ್ದೇಶಕ ಬಿ ದಿನೇಶ್ ಅವರಿಗೆ ಅಭಿನಂದನೆ

ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನೂತನ ನಿರ್ದೇಶಕರಾಗಿ ಬಿ ದಿನೇಶ್ ಅವರು ಅಧಿಕಾರ ವಹಿಸಿಕೊಂಡಿದ್ದು ಗಣ್ಯರು ಅಭಿನಂದಿಸಿದರು.

ಜಯದೇವ ನೂತನ ನಿರ್ದೇಶಕ ಬಿ ದಿನೇಶ್ ಅವರಿಗೆ ಅಭಿನಂದನೆ Read More

ಚಂದನ್ ಆತ್ಮಹತ್ಯೆಯ ಬೆದರಿಕೆ ಹಿಂದಿನ ರಹಸ್ಯವೇನು!?

ಚಾಮರಾಜನಗರ ನನ್ನ ಸಾವಿಗೆ ಸೆನ್ ಡಿವೈಎಸ್ ಪಿ ಪವನ್ ಕುಮಾರ್ ಕಾರಣ ಎಂದು ಆರೋಪಿಸಿ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು,ಇದು ಚರ್ಚೆಗೆ‌ ಗ್ರಾಸ ಒದಗಿಸಿದೆ.

ಚಂದನ್ ಆತ್ಮಹತ್ಯೆಯ ಬೆದರಿಕೆ ಹಿಂದಿನ ರಹಸ್ಯವೇನು!? Read More

ಚ.ನಗರ, ಯಳಂದೂರಲ್ಲಿ ನಡೆದ ಕಳವು:9 ಆರೋಪಿಗಳ ಬಂಧನ

ಚಾ.ನಗರ ಹಾಗೂ ಯಳಂದೂರು ಪಟ್ಟಣದಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ 9 ಆರೋಪಿಗಳನ್ನು ಬಂಧಿಸಿ,17 ಲಕ್ಷ ಮೌಲ್ಯದ ಚಿನ್ನಾಭರಣ, ವಾಹನಗಳು ಮತ್ತು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ ಡಾ.ಬಿ.ಟಿ.ಕವಿತಾ ತಿಳಿಸಿದರು.

ಚ.ನಗರ, ಯಳಂದೂರಲ್ಲಿ ನಡೆದ ಕಳವು:9 ಆರೋಪಿಗಳ ಬಂಧನ Read More

ತಾಲೂಕು ಮಟ್ಟದ ಕ್ರೀಡಾ ಕೂಟ:ಬಿಜಿಎಸ್ ಗ್ರಾಮಾಂತರ ಆಂಗ್ಲಶಾಲೆ ಮಕ್ಕಳ ಸಾಧನೆ

ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಬಿಜಿಎಸ್ ಗ್ರಾಮಾಂತರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳು ಅತ್ಯುತ್ತಮ ‌ಪ್ರದರ್ಶನ ನೀಡಿದರು.

ತಾಲೂಕು ಮಟ್ಟದ ಕ್ರೀಡಾ ಕೂಟ:ಬಿಜಿಎಸ್ ಗ್ರಾಮಾಂತರ ಆಂಗ್ಲಶಾಲೆ ಮಕ್ಕಳ ಸಾಧನೆ Read More

ಸೆ.23, ಕಾವೇರಿ ಕ್ರಿಯಾ ಸಮಿತಿ ನೇತೃತ್ವದಲ್ಲಿಧರ್ಮಸ್ಥಳ ಚಲೋ

ಧರ್ಮಸ್ಥಳ ಉಳಿವಿಗೆ ಹಾಗೂ ಧರ್ಮಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಸೆಪ್ಟೆಂಬರ್ 23ರಂದು ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ.

ಸೆ.23, ಕಾವೇರಿ ಕ್ರಿಯಾ ಸಮಿತಿ ನೇತೃತ್ವದಲ್ಲಿಧರ್ಮಸ್ಥಳ ಚಲೋ Read More

ವಾಲಿಬಾಲ್ ಪಂದ್ಯಾವಳಿ:ಬಿಜಿಎಸ್ ಆದಿಶಕ್ತಿ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

14 ವರ್ಷದೊಳಗಿನ ತಾಲೋಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ
ಮಂಡ್ಯ ಜಿಲ್ಲೆ,ನಾಗಮಂಗಲ ತಾಲೋಕು ಆದಿಚುಂಚನಗಿರಿ ಬಿಜಿಎಸ್ ಆದಿಶಕ್ತಿ ಶಾಲೆ ಮಕ್ಕಳು ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಲಿಬಾಲ್ ಪಂದ್ಯಾವಳಿ:ಬಿಜಿಎಸ್ ಆದಿಶಕ್ತಿ ಶಾಲೆ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆ Read More