ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬವನ್ನು ಹುಣಸೂರಿನ ಕಲಾ ಸ್ಟುಡಿಯೋ ಮುಂಭಾಗ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.

ಹುಣಸೂರಿನಲ್ಲಿ ವಿಷ್ಣುವರ್ಧನ್ ಜನ್ಮದಿನ: ಸಾರ್ವಜನಿಕರಿಗೆ ಲಾಡು ಊಟ Read More

ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರಿಂದ ‘ನಮೋ ಸಂತೆ’

ಸಂಸದರಾದ ಯದುವೀರ ಒಡೆಯರ್ ಅವರು ನಮೋ ಸಂತೆಯನ್ನು ಉದ್ಘಾಟಿಸಿ ಸ್ವದೇಶಿ ಉತ್ಪನ್ನಗಳ ಬಳಕೆ ಮೂಲಕ ಆತ್ಮನಿರ್ಭರ ಭಾರತವನ್ನು ಕಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಕರೆ ನೀಡಿದರು.

ಚಾಮುಂಡೇಶ್ವರಿ ನಗರ ಮಂಡಲದ ಬಿಜೆಪಿ ಕಾರ್ಯಕರ್ತರಿಂದ ‘ನಮೋ ಸಂತೆ’ Read More

ಮೋದಿ ಹುಟ್ಟು ಹಬ್ಬ:ನಿವೃತ ಸೈನಿಕರಿಗೆ ಪ್ರತಾಪ್ ಸಿಂಹ ಸತ್ಕಾರ

ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ 75ನೇ ವರ್ಷದ ಜನುಮದಿನದ ಪ್ರಯುಕ್ತ ಖಾಸಗಿ ಹೋಟೆಲ್ ನಲ್ಲಿ ಪ್ರತಾಪ್ ಸಿಂಹ ಅಭಿಮಾನಿ ಬಳಗ ಚಾಮರಾಜ ವಿಧಾನಸಭಾ ಕ್ಷೇತ್ರದ ವತಿಯಿಂದ 75 ನಿವೃತ್ತ ಸೈನಿಕರಿಗೆ
ಸನ್ಮಾನಿಸಿ ಸತ್ಕರಿಸಲಾಯಿತು.

ಮೋದಿ ಹುಟ್ಟು ಹಬ್ಬ:ನಿವೃತ ಸೈನಿಕರಿಗೆ ಪ್ರತಾಪ್ ಸಿಂಹ ಸತ್ಕಾರ Read More

ಕೇಕ್ ವಿತರಿಸಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಣೆ

ಮೈಸೂರಿನಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ವತಿಯಿಂದ ಸಾಹಸಸಿಂಹ ಭಾರತ ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ
75ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.

ಕೇಕ್ ವಿತರಿಸಿ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಣೆ Read More

ಮೋದಿ‌ಜಿ ಹುಟ್ಟುಹಬ್ಬ:ಆರೋಗ್ಯಾಧಿಕಾರಿ,ಪೌರ‌ ಕಾರ್ಮಿಕರಿಗೆ ಅಭಿನಂದನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಮುಖಂಡರಾದ ಸಂದೀಪ್ ಸಿ ಅವರ ನೇತೃತ್ವದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಮತ್ತು ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಮೋದಿ‌ಜಿ ಹುಟ್ಟುಹಬ್ಬ:ಆರೋಗ್ಯಾಧಿಕಾರಿ,ಪೌರ‌ ಕಾರ್ಮಿಕರಿಗೆ ಅಭಿನಂದನೆ Read More

ಪ್ರಧಾನ ಮಂತ್ರಿಗಳ ಹುಟ್ಟುಹಬ್ಬ:ಮಾತೆಯರಿಗೆ ಗೌರವ

ಮೈಸೂರಿನ ರಾಮಕೃಷ್ಣ ನಗರದ ‘ಜಿ’ಬ್ಲಾಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನುಮ ದಿನವನ್ನು ತಾಯಿ ಸ್ವರೂಪದ ಮಾತೆಯರಿಗೆ ಗೌರವ ಸಮರ್ಪಿಸುವ ಮೂಲಕ ಆಚರಿಸಲಾಯಿತು.

ಪ್ರಧಾನ ಮಂತ್ರಿಗಳ ಹುಟ್ಟುಹಬ್ಬ:ಮಾತೆಯರಿಗೆ ಗೌರವ Read More

ಮೋದಿ ಅವರ ಜನ್ಮದಿನ: ಪೌರಕಾರ್ಮಿಕರಿಗೆ ಚಹಾ ವಿತರಿಸಿದ ಶ್ರೀವತ್ಸ

ಪ್ರಧಾನಿ ನರೇಂದ್ರ ಮೋದಿ ಅವರ ಜನುಮದಿನದ ಪ್ರಯುಕ್ತ
ನಗರದ‌ ಚಾಮುಂಡಿಪುರಂನಲ್ಲಿ
ಅಪೂರ್ವ ಸ್ನೇಹ ಬಳಗದ ವತಿಯಿಂದ ಪೌರ ಕಾರ್ಮಿಕ ಬಂಧುಗಳಿಗೆ ಶಾಸಕ ಶ್ರೀವತ್ಸ ಚಾಯ್ ವಿತರಿಸಿದರು.

ಮೋದಿ ಅವರ ಜನ್ಮದಿನ: ಪೌರಕಾರ್ಮಿಕರಿಗೆ ಚಹಾ ವಿತರಿಸಿದ ಶ್ರೀವತ್ಸ Read More

ಡಾ. ರಾಜ್ ಕುಮಾರ್‌ ಹೆಸರಿನ ನಾಮ ಫಲಕಮತ್ತೆ ಹಾಕಲು ಕರ್ನಾಟಕ ಸೇನಾ ಪಡೆ ಆಗ್ರಹ

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಮತ್ತು ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ನೇತೃತ್ವದ ನಿಯೋಗ ನಗರ ಪಾಲಿಕೆ ಆಯುಕ್ತರಿಗೆ ಡಾ.ರಾಜಕುಮಾರ್ ಹೆಸರಿನ ನಾಮಫಲಕ ಅಳವಡಿಸುವಂತೆ ಮನವಿ ಸಲ್ಲಿಸಿತು.

ಡಾ. ರಾಜ್ ಕುಮಾರ್‌ ಹೆಸರಿನ ನಾಮ ಫಲಕಮತ್ತೆ ಹಾಕಲು ಕರ್ನಾಟಕ ಸೇನಾ ಪಡೆ ಆಗ್ರಹ Read More

ಸೆ18 ರಂದು‌ ವಿಷ್ಣು ಜನುಮದಿನ:ಹೋಳಿಗೆ ಊಟ,ರಸಮಂಜರಿ

ಸೆ18 ರಂದು ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಹುಟ್ಟುಹಬ್ಬದ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಹಾಗೂ ಹೋಳಿಗೆ ಊಟ ಹಮ್ಮಿಕೊಳ್ಳಲಾಗಿದೆ ಎಂದು ಪಾರ್ಥಸಾರಥಿ ತಿಳಿಸಿದರು.

ಸೆ18 ರಂದು‌ ವಿಷ್ಣು ಜನುಮದಿನ:ಹೋಳಿಗೆ ಊಟ,ರಸಮಂಜರಿ Read More