
ಹಸಿರು ಸೀರೆ ಉಟ್ಟು ಕಂಗೊಳಿಸಿದ ಸಹಪಾಠಿಗಳು
ಕುವೆಂಪುನಗರದ ಅರುಣ ,ಗೋಪಿಕಾ, ಶಾಲಿನಿ, ಜಾಹ್ನವಿ,ಚೈತ್ರ, ವೀಣಾ, ರೂಪ, ಶಶಿ,ವಸುಮತಿ,ಆಶಾ,ನಿವೇದಿತಾ ಅವರುಗಳು ಹಸಿರು ಸೀರೆಯಲಿ ಕಂಗೊಳಿಸಿದರು.
ಹಸಿರು ಸೀರೆ ಉಟ್ಟು ಕಂಗೊಳಿಸಿದ ಸಹಪಾಠಿಗಳು Read Moreಕುವೆಂಪುನಗರದ ಅರುಣ ,ಗೋಪಿಕಾ, ಶಾಲಿನಿ, ಜಾಹ್ನವಿ,ಚೈತ್ರ, ವೀಣಾ, ರೂಪ, ಶಶಿ,ವಸುಮತಿ,ಆಶಾ,ನಿವೇದಿತಾ ಅವರುಗಳು ಹಸಿರು ಸೀರೆಯಲಿ ಕಂಗೊಳಿಸಿದರು.
ಹಸಿರು ಸೀರೆ ಉಟ್ಟು ಕಂಗೊಳಿಸಿದ ಸಹಪಾಠಿಗಳು Read Moreಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಲಯನ್ ಕ್ಲಬ್ ಆಫ್ ಮೈಸೂರ್ ಎಲೆಟ್ ತಂಡ ಮಂಗಳವಾರ ಭೇಟಿ ನೀಡಿತು.
ಪಿಜಿ ಆರ್ ಎಸ್ಎಸ್ ಆಶ್ರಮಕ್ಕೆ ಲಯನ್ ಕ್ಲಬ್ ಮೈಸೂರು ಎಲೆಟ್ ತಂಡ ಭೇಟಿ Read Moreಮೈಸೂರಿನ ಜೆ.ಪಿ. ನಗರದಲ್ಲಿರುವ ಸಾಯಿಸಿರಿ ವೃದ್ದಾಶ್ರಮದ ತಾಯಂದಿರಿಗೆ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಸೀಲಿಂಗ್ ಫ್ಯಾನ್,ಹಣ್ಣು ಹಂಪಲು ವಿತರಿಸಲಾಯಿತು.
ದಸರಾ: ಸಾಯಿಸಿರಿ ವೃದ್ಧಾಶ್ರಮಕ್ಕೆ ಸೀಲಿಂಗ್ ಫ್ಯಾನ್, ಹಣ್ಣು ಹಂಪಲು ವಿತರಣೆ Read Moreಬಿಳಿ ಸೀರೆ ಧರಿಸಿ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಅಧ್ಯಾಪಕಿಯರು ಸಂಭ್ರಮಿಸಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಅಧ್ಯಾಪಕಿಯರ ಸಂಭ್ರಮ Read Moreಮೈಸೂರಿನ ಮಥುರಾ ನಗರದ ಜಾಹ್ನವಿ ದಿನೇಶ್ ಮತ್ತು ಅವರ ಗೆಳತಿಯರು ದಸರಾ ಹಬ್ಬದ ಮೊದಲ ದಿನದ ಶ್ವೇತ ವರ್ಣದ ಉಡುಗೆ ತೊಟ್ಟು ಸಂಭ್ರಮಿಸಿದರು.
ಶ್ವೇತ ವರ್ಣದ ಉಡುಗೆ ತೊಟ್ಟು ಸಂಭ್ರಮಿಸಿದ ಹೆಂಗೆಳೆಯರು Read Moreಚನ್ಪನಟ್ಟಣದ ಕಲಾವಿದರು, ಸಾಹಿತಿಗಳು ಹಾಗೂ ಪ್ರಾಧ್ಯಾಪಕರೂ ಆದ ಡಾಕ್ಟರ್ ರಾಜು ಅವರ ನಿವಾಸದಲ್ಲಿ ಗೊಂಬೆಗಳ ಲೋಕವೇ ಅನಾವರಣಗೊಂಡಿದೆ.
ಡಾಕ್ಟರ್ ರಾಜು ನಿವಾಸದಲ್ಲಿಕಣ್ಮನ ಸೆಳೆವ ದಸರಾ ಗೊಂಬೆಗಳು Read Moreಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಯ ಸಿಬ್ಬಂದಿ ಜಂಟಿ ನಿರ್ದೇಶಕರಾದ ಡಾ.ಪ್ರತಿಮಾ.ಡಿ.ಎಸ್ ಅವರೊಂದಿಗೆ ಬಿಳಿ ಉಡುಗೆ ತೊಟ್ಟು ಮಿಂಚಿದರು.
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿ ಸಿಬ್ಬಂದಿ ಬಿಳಿ ಉಡುಗೆಯಲ್ಲಿ Read Moreಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ನವರಾತ್ರಿಯ ದಸರಾ ಹಬ್ಬದ ಹತ್ತು ದಿನಗಳ ಕಾಲ ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದ್ದು ಅದ್ಭುತವಾಗಿದೆ.
ಬನಶಂಕರಿ ಬೊಂಬೆ ಮನೆಯಲ್ಲಿ 600 ಕ್ಕೂ ಹೆಚ್ಚು ದಸರಾ ಬೊಂಬೆ ಪ್ರದರ್ಶನ Read Moreಮೈಸೂರು ದಸರಾ 2025ರ ಮನೆಮನೆ ಗೊಂಬೆ ಕೂರಿಸುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಈ ಸ್ಪರ್ಧೆಯ ಪೋಸ್ಟರನ್ನು ಮಹಾರಾಜರೂ ಹಾಗೂ ಸಂಸದರಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ಬುಡುಗಡೆ ಮಾಡಿದರು.
ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆ ವತಿಯಿಂದ ಮಹಿಳಾ ಆರ್ಥಿಕ ಸಬಲೀಕರಣ ಸೇವಾ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಹೊಲಿಗೆ ಯಂತ್ರಗಳನ್ನು ಅರ್ಹರಿಗೆ ವಿತರಿಸಲಾಯಿತು.
ಹೊಲಿಗೆ ಯಂತ್ರಗಳ ಕೊಡುಗೆ ನೀಡಿದಲಯನ್ಸ್ ಅಂಬಾಸಿಡರ್ ಸಂಸ್ಥೆ Read More