
ಪತ್ನಿಯ ಮೇಲೆ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ
ಮೈಸೂರು: ಪತ್ನಿಯ ಮೇಲೆ ಬೇರೆ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯಗಳನ್ನ ಪತಿಯೇ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಸಹ್ಯಕರ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಇಂತಹ ಹೇಯ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ ಘಟನೆ ಸಂಬಂಧ ಪತ್ನಿ ಮುನ್ನಿ(ಹೆಸರು ಬದಲಿಸಲಾಗಿದೆ) …
ಪತ್ನಿಯ ಮೇಲೆ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ Read More