ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು

ವಿವಾಹವಾಗಿದ್ದರೂ ಯುವತಿಯೊಬ್ಬಳನ್ನ ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿ ಚಲ್ಲಾಟವಾಡಿ,ಕೊನೆಗೆ ಆಕೆಯನ್ನ ಮಹಡಿಯಿಂದ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ನಡೆದಿದೆ.

ಪ್ರೀತಿಯ ನಾಟಕವಾಡಿದ ವಿವಾಹಿತ; ಯುವತಿ ಕೊಲೆಗೆ ಯತ್ನ:ಪ್ರಕರಣ ದಾಖಲು Read More

ಪತಿಯ ಜತೆ ಜಗಳ: 3 ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಪತಿಯ ಜತೆ ಜಗಳ ಮಾಡಿಕೊಂಡ ಮಹಿಳೆ ಮೂರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬಾಗ್ಪತ್​​ನಲ್ಲಿ ನಡೆದಿದೆ.

ಪತಿಯ ಜತೆ ಜಗಳ: 3 ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ Read More

ಮೆಸೇಜ್ ನಂಬಿ 21 ಲಕ್ಷ ಕಳೆದುಕೊಂಡ ವೃದ್ಧ

ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸುವುದಾಗಿ ಬಂದ ಮೆಸೇಜ್ ನಂಬಿದ ವೃದ್ದರೊಬ್ಬರು 21 ಲಕ್ಷ ರೂ ಕಳೆದುಕೊಂಡ ಪ್ರಕರಣ‌ ಮೈಸೂರಿನಲ್ಲಿ ನಡೆದಿದೆ.

ಮೆಸೇಜ್ ನಂಬಿ 21 ಲಕ್ಷ ಕಳೆದುಕೊಂಡ ವೃದ್ಧ Read More

ಕಾವೇರಿ ವನ್ಯಜೀವಿ ವಿಭಾಗದಲ್ಲಿ ಜಿಂಕೆ ಬೇಟೆ : ವ್ಯಕ್ತಿ ವಿರುದ್ಧ ಪ್ರಕರಣ

ಜಿಂಕೆ ಬೇಟೆಯಾಡಿ ಮಾಂಸವನ್ನು ಬೇರ್ಪಡಿಸಿ ಚರ್ಮವನ್ನು ಅಲ್ಲಿಯೇ ಬಿಸಾಡಿ ಹೋಗಿದ್ದ ವ್ಯಕ್ತಿಯ ಮೇಲೆ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಕಾವೇರಿ ವನ್ಯಜೀವಿ ವಿಭಾಗದಲ್ಲಿ ಜಿಂಕೆ ಬೇಟೆ : ವ್ಯಕ್ತಿ ವಿರುದ್ಧ ಪ್ರಕರಣ Read More

ಗಾಂಜಾ ಶೀನ ಅರೆಸ್ಟ್:14 ಕೆಜಿ ಮಾದಕ ವಸ್ತು ವಶ

ಶ್ರೀನಿವಾಸ್ ಅಲಿಯಾಸ್ ಶೀನಪ ಅಲಿಯಾಸ್ ಗಾಂಜಾ ಶೀನ ಎಂಬ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಗಾಂಜಾ ಶೀನ ಅರೆಸ್ಟ್:14 ಕೆಜಿ ಮಾದಕ ವಸ್ತು ವಶ Read More

ಡಿಜಿಟಲ್ ಅರೆಸ್ಟ್ ಭೀತಿ:27.50 ರೂ ಕಳೆದುಕೊಂಡ ನರ್ಸ್

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿಸಿದ ವಂಚಕರು ಸರ್ಕಾರಿ ಆಸ್ಪತ್ರೆ ನರ್ಸ್ ಒಬ್ಬರಿಗೆ ಬರೋಬ್ಬರಿ 27,49,999 ರೂ ವಂಚಿಸಿದ ಪ್ರಕರಣ ಸೆನ್ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಡಿಜಿಟಲ್ ಅರೆಸ್ಟ್ ಭೀತಿ:27.50 ರೂ ಕಳೆದುಕೊಂಡ ನರ್ಸ್ Read More

ಸರಣಿ‌ ಅಪಘಾತ:ಬಾಲಕ ಸಾವು; ಮೂವರು ಸಹೋದರರು ಗಂಭೀರ

ಲಾರಿ, ಕಾರು, ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿದ್ದು,ಒಬ್ಬರು ಮೃತಪಟ್ಟರೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಚಾಮರಾಜ ನಗರದಲ್ಲಿ ನಡೆದಿದೆ.

ಸರಣಿ‌ ಅಪಘಾತ:ಬಾಲಕ ಸಾವು; ಮೂವರು ಸಹೋದರರು ಗಂಭೀರ Read More

18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ:ಐದು ಮಂದಿ ಅರೆಸ್ಟ್

18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ ಮಾಡಿದ್ದ ಐದು ಮಂದಿಯನ್ನು ಕೊಡಗು ಜಿಲ್ಲೆ, ಕುಶಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

18 ಲಕ್ಷ ಮೌಲ್ಯದ 70 ಕ್ವಿಂಟಾಲ್ ಕಾಫಿ ಕಳ್ಳತನ:ಐದು ಮಂದಿ ಅರೆಸ್ಟ್ Read More

ಗಣಪತಿ ಮೆರವಣಿಗೆ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದನೆ:ಇಬ್ಬರು ಅರೆಸ್ಟ್

ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಕರ್ತವ್ಯ ನಿರತ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಲು ಮುಂದಾದ ಯುವಕರನ್ನ ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಣಪತಿ ಮೆರವಣಿಗೆ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದನೆ:ಇಬ್ಬರು ಅರೆಸ್ಟ್ Read More