ನೈಜೀರಿಯಾ ಪ್ರವಾಹ ಸಾ*ವಿನ ಸಂಖ್ಯೆ 155ಕ್ಕೆ ಏರಿಕೆ

ನೈಜೀರಿಯಾದಲ್ಲಿ ಭೀಕರ ಪ್ರವಾಹ ಸಂಭವಿಸಿ ಸಾವನ್ನಪ್ಪಿದವರ ಸಂಖ್ಯೆ 155 ಕ್ಕೆ ಏರಿದ್ದು,ಇನ್ನೂ ನೂರಾರು ಮಂದಿ ಕಣ್ಮರೆಯಾಗಿದ್ದಾರೆ.

ನೈಜೀರಿಯಾ ಪ್ರವಾಹ ಸಾ*ವಿನ ಸಂಖ್ಯೆ 155ಕ್ಕೆ ಏರಿಕೆ Read More

ಭಯೋತ್ಪಾದಕ ನಿರ್ವಾಹಕರ ನಿರ್ಮೂಲನೆಗೆ ನಿರ್ಧರಿಸುವತನಕ ಪಾಕ್ ಜತೆ ಮಾತುಕತೆ ಸಾಧ್ಯವಿಲ್ಲ:ತರೂರ್

ಪಾಕಿಸ್ತಾನ ತನ್ನ ದೇಶದಲ್ಲಿನ ಭಯೋತ್ಪಾದಕ ನಿರ್ವಾಹಕರನ್ನು ನಿರ್ಮೂಲನೆ ಮಾಡಲು ನಿರ್ಧರಿಸುವತನಕ ಅದರೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.

ಭಯೋತ್ಪಾದಕ ನಿರ್ವಾಹಕರ ನಿರ್ಮೂಲನೆಗೆ ನಿರ್ಧರಿಸುವತನಕ ಪಾಕ್ ಜತೆ ಮಾತುಕತೆ ಸಾಧ್ಯವಿಲ್ಲ:ತರೂರ್ Read More

ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದ:ಪಾಕ್ ಪ್ರಧಾನಿ

ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದರಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

ಭಾರತದೊಂದಿಗೆ ಶಾಂತಿ ಮಾತುಕತೆಗೆ ಸಿದ್ದ:ಪಾಕ್ ಪ್ರಧಾನಿ Read More

ನಮ್ಮ ಮೇಲೆ ದಾಳಿ ನಡೆದರೆ ಸುಮ್ಮನಿರಲ್ಲ: ಕಠಿಣ ಎಚ್ಚರಿಕೆ‌ ರವಾನಿಸಿದ ತರೂರ್

ಭಯೋತ್ಪಾದನೆ ಕುರಿತು ಜಾಗತಿಕ ಮಟ್ಟದಲ್ಲಿ ಭಾರತದ ದೃಷ್ಟಿಕೋನವನ್ನು ಮಂಡಿಸಲು ಸರ್ವಪಕ್ಷ ನಿಯೋಗವು ವಿಶ್ವ ಪ್ರವಾಸ ಮಾಡುತ್ತಿದ್ದು, ಶಶಿ ತರೂರ್ ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜನರಿಂದ ಸಹಕಾರ ಕೋರಿತು.

ನಮ್ಮ ಮೇಲೆ ದಾಳಿ ನಡೆದರೆ ಸುಮ್ಮನಿರಲ್ಲ: ಕಠಿಣ ಎಚ್ಚರಿಕೆ‌ ರವಾನಿಸಿದ ತರೂರ್ Read More

ಟೆಕ್ಸಾಸ್‌ ಉನ್ನತ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಭಾರತ ಮೂಲದ ಗಣೇಶ್ ಠಾಕೂರ್

ಭಾರತೀಯ ಮೂಲದ ಪ್ರಾಧ್ಯಾಪಕ ಗಣೇಶ್ ಠಾಕೂರ್ ಅವರನ್ನು ಟೆಕ್ಸಾಸ್ ಅಕಾಡೆಮಿ ಆಫ್ ಮೆಡಿಸಿನ್, ಎಂಜಿನಿಯರಿಂಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಟೆಕ್ಸಾಸ್‌ ಉನ್ನತ ವಿಜ್ಞಾನ ಅಕಾಡೆಮಿ ಅಧ್ಯಕ್ಷ ಭಾರತ ಮೂಲದ ಗಣೇಶ್ ಠಾಕೂರ್ Read More

ಮಾಸ್ಕೋಲಿ ಭಾರತದ ಸಂಸದರಿದ್ದ‌‌ ವಿಮಾನದ ಮೇಲೆ ಡ್ರೋಣ್ ದಾಳಿ

ಭಾರತದ ಸಂಸದರ ನಿಯೋಗ ಮಾಸ್ಕೊ ಏರ್​ಪೋರ್ಟ್​ನಲ್ಲಿ ಇಳಿಯುವ ವೇಳೆ ಡ್ರೋನ್ ದಾಳಿಯಾಗಿದ್ದು,ಕೆಲಕಾಲ ಆತಂಕ ಮನೆಮಾಡಿತ್ತು.

ಮಾಸ್ಕೋಲಿ ಭಾರತದ ಸಂಸದರಿದ್ದ‌‌ ವಿಮಾನದ ಮೇಲೆ ಡ್ರೋಣ್ ದಾಳಿ Read More

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಇತ್ಯರ್ಥಪಡಿಸಿದ್ದು ನಾನೇ:ಟ್ರಂಪ್

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ನಾನೇ ಇತ್ಯರ್ಥಪಡಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಇತ್ಯರ್ಥಪಡಿಸಿದ್ದು ನಾನೇ:ಟ್ರಂಪ್ Read More

ಕನ್ನಡತಿ‌ ಬಾನುಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪ್ರದಾನ

ಕನ್ನಡದ ಪ್ರಸಿದ್ಧ ಸಾಹಿತಿ ಬಾನು ಮುಷ್ತಾಕ್ ಅವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಪಾತ್ರ ರಾಗಿದ್ದಾರೆ.

ಕನ್ನಡತಿ‌ ಬಾನುಮುಷ್ತಾಕ್ ಅವರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಪ್ರದಾನ Read More

ಯುಕೆ, ಫ್ರಾನ್ಸ್ ಮತ್ತು ಕೆನಡಾ ನಾಯಕರ ಆಕ್ಷೇಪಕ್ಕೆ‌ ನೆತನ್ಯಾಹು ಖಂಡನೆ

ಯುಕೆ, ಫ್ರಾನ್ಸ್ ಮತ್ತು ಕೆನಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ,ಈ ಮೂರೂ ದೇಶಗಳ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರವಾಗಿ ಖಂಡಿಸಿದ್ದಾರೆ.

ಯುಕೆ, ಫ್ರಾನ್ಸ್ ಮತ್ತು ಕೆನಡಾ ನಾಯಕರ ಆಕ್ಷೇಪಕ್ಕೆ‌ ನೆತನ್ಯಾಹು ಖಂಡನೆ Read More