
ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ಸಚಿವ ಈಶ್ವರ ಬಿ ಖಂಡ್ರೆ ಅವರನ್ನು ಗೌರವಿಸಿದರು.
ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ Read Moreವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ಸಚಿವ ಈಶ್ವರ ಬಿ ಖಂಡ್ರೆ ಅವರನ್ನು ಗೌರವಿಸಿದರು.
ಧನಂಜಯ ನಿಶಾನೆ ಆನೆ, ಗೋಪಿ ನೌಪತ್: ಖಂಡ್ರೆ ಘೋಷಣೆ Read Moreಮೈಸೂರಿನ ವರ ಪುತ್ರ ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಹಾಡುಗಳಿಗೆ ಮೈಸೂರಿಗರು ಮನಸೋತರು.
ವಿಜಯ್ ಪ್ರಕಾಶ್ ಹಾಡಿಗೆ ಮನಸೋತ ಮೈಸೂರು ಜನತೆ Read Moreಜಾತಿ ಸಮೀಕ್ಷೆಯಲ್ಲಿ ಜನರು ವೈಯಕ್ತಿಕ ಮಾಹಿತಿಗಳನ್ನು ನೀಡ ಬೇಕಿಲ್ಲ, ಸೂಕ್ತ ಎನಿಸಿದ ಪ್ರಶ್ನೆಗಳಿಗೆ ಮಾತ್ರ ಜನರು ಉತ್ತರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಸಲಹೆ ನೀಡಿದ್ದಾರೆ.
ಸಮೀಕ್ಷೆ ವೇಳೆ ಜನರು ವೈಯಕ್ತಿಕ ಮಾಹಿತಿ ನೀಡಬೇಕಿಲ್ಲ:ಆರ್.ಅಶೋಕ್ ಸಲಹೆ Read More(ಲೇಖಕರು:ಫಣೀಂದ್ರ,ಮೈಸೂರು) ಮೈಸೂರು: ಮೈಸೂರು ಲ್ಯಾನ್ಸರ್ಸ್ ಅನ್ನು ಈ ರೆಜಿಮೆಂಟ್‌ಗೆ ವಿಲೀನಗೊಳಿಸಿದ್ದರಿಂದ ಮಿಷನ್ ಕರ್ನಾಟಕ ರೆಜಿಮೆಂಟ್ ನೇತೃತ್ವದ ಹಲವಾರು ಜನರು 61 ನೇ ಅಶ್ವದಳ ರೆಜಿಮೆಂಟ್ ಅನ್ನು ಕಳುಹಿಸುವ ಮೂಲಕ ಮೈಸೂರು ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಭಾರತೀಯ ಸೇನೆಯನ್ನು ಅಧಿಕೃತವಾಗಿ ವಿನಂತಿಸುವಂತೆ ಕರ್ನಾಟಕ …
ದಸರಾ ಜಂಬುಸಾವರಿಯಲ್ಲಿ ಭಾಗವಹಿಸಲು 61 ನೇ ಅಶ್ವದಳ ರೆಜಿಮೆಂಟ್‌ಗೆ ವಿನಂತಿ Read Moreಅರಮನೆ ಆವರಣದಲ್ಲಿ ನೆರೆದ್ದಿದ್ದ ಪ್ರೇಕ್ಷಕರು ಹಾಗೂ ಪ್ರವಾಸಿಗರನ್ನು ತಮ್ಮ ಸುಮಧುರ ಗಾನಸುಧೆಯ ಮೂಲಕ ಗಾಯಕಿ ಸಿಂಚನ ದಿಕ್ಷಿತ್ ಅವರು ರಂಜಿಸಿದರು.
ಅರಮನೆ ಆವರಣದಲ್ಲಿ ಸಿಂಚನ ದಿಕ್ಷೀತ್ ಗಾಯನ ಮೋಡಿ Read Moreಕೆಂಪು ಮತ್ತು ಬಿಳಿ ಬಣ್ಣದ ಚಿತ್ತಾರದ ಜೊತೆಗೆ ಬೆಂಕಿಯ ಉಂಡೆಗಳನ್ನು ಉಗುಳುತ್ತಾ ನಾ ಮುಂದೆ, ನೀ ನನ್ನ ಹಿಂದೆ ಎಂಬಂತೆ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟ ಕಂಡ ಜನ ದಿಗ್ಮೂಢರಾದರು.
ವೈಮಾನಿಕ ಪ್ರದರ್ಶನದಲ್ಲಿ ಸಾರಂಗ್ ಚಮತ್ಕಾರ Read Moreಮೈಸೂರಿನ ಅವಧೂತ ದತ್ತ ಪೀಠದಲ್ಲಿ ಅತ್ಯಾಧುನಿಕ ಯೋಗ ಸಂಗೀತ ನಾದಭವನದ ಉದ್ಘಾಟನೆಯನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಗಣಪತಿ ಶ್ರೀಗಳು, ಕಿರಿಯ ಶ್ರೀಗಳು ಮತ್ತು ಶಾಸಕ ಶ್ರೀವತ್ಸ ಉಪಸ್ಥಿತರಿದ್ದರು.
ಅವಧೂತ ದತ್ತ ಪೀಠದಲ್ಲಿ ಅತ್ಯಾಧುನಿಕ ಯೋಗ ಸಂಗೀತ ನಾದಭವನ ಉದ್ಘಾಟನೆ Read Moreಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಾಡಹಬ್ಬ ದಸರಾ ಪ್ರಯುಕ್ತ ಡಿ ವೈ ಇ ಎಸ್ ಮೈಸೂರು ದಸರಾ 10 ಕಿ.ಮೀ ಓಟ ಹಮ್ಮಿಕೊಳ್ಳಲಾಗಿದೆ.
ಸೆ.28 ರಂದು ಮೈಸೂರು ದಸರಾ 10 ಕಿ.ಮೀ ಓಟ Read Moreದಸರಾ ಆನೆಗಳ ಎ ಐ ವಿಡಿಯೋಸ್ ಗಳನ್ನು ಕ್ರಿಯೇಟ್ ಮಾಡಿ ಆನೆಗಳು ಓಡಾಡಿದೆ ಎಂದು ಜನರನ್ನು ವಿಚಲಿತಗೊಳಿಸುವ ಪ್ರಯತ್ನಗಳು ನಡೆಯುತ್ತಿದ್ದು ಯಾರೂ ಹೀಗೆ ಮಾಡಬಾರದು.
ಆನೆಗಳ ಎ ಐ ವಿಡಿಯೋಸ್ ಮೂಲಕಜನ ಮನ ವಿಚಲಿತಗೊಳಿಸದಿರಿ Read Moreಟಾಂಗಾ ಗಾಡಿಗಳು ಶೃಂಗಾರಗೊಂಡು ಸಾಂಪ್ರದಾಯಿಕ ಉಡುಗೆ ತೊಟ್ಟು ನವ ವಧುವರರಂತೆ ಕಂಗೊಳಿಸುತ್ತಿದ್ದ ಜೋಡಿಗಳನ್ನು ಕೂರಿಸಿಕೊಂಡು ನಗರದ ಜನರನ್ನು ಆಕರ್ಶಿಸಿ ಮೋಡಿ ಮಾಡಿದವು.
ಮೋಡಿ ಮಾಡಿದ ಪಾರಂಪರಿಕ ಟಾಂಗಾ ಸವಾರಿ:ಸು ಫ್ರಂ ಸೊ ನಟ ಚಾಲನೆ Read More