
ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ
ನವರಾತ್ರಿ ಆರನೆ ದಿನವಾದ ಶನಿವಾರ ತಾಯಿ ಕಾತ್ಯಾಯಿನಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ Read Moreನವರಾತ್ರಿ ಆರನೆ ದಿನವಾದ ಶನಿವಾರ ತಾಯಿ ಕಾತ್ಯಾಯಿನಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ Read Moreಮೈಸೂರು ದಸರಾ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜನಗರದ ಮನೆಗಳಲ್ಲಿ ಗೊಂಬೆ ಪ್ರದರ್ಶನ ಜನರನ್ನು ಆಕರ್ಷಿಸುತ್ತಿದೆ.
ಜನರ ಮನಸೆಳೆದ ಗೊಂಬೆ ಪ್ರದರ್ಶನ Read Moreಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಮೈಸೂರು ಮೃಗಾಲಯದಲ್ಲಿ
ಮೈಸೂರು ಪಾಕ್ ಹಾಗೂ ಗುಲಾಬಿ ವಿತರಿಸುವ ಮೂಲಕ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಜಾತಿ ಗಣತಿಗೆ ಅನಾರೋಗ್ಯ ಪೀಡಿತ ಅಮಾಯಕ ಶಿಕ್ಷಕರನ್ನು ನಿಯೋಜಿಸಿ, ಜಾತಿ ಗಣತಿಗೆ ಸರಿಯಾದ ಮಾಹಿತಿ ನೀಡದೆ, ಶಿಕ್ಷೆ ನೀಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾಪಡೆ ಸದಸ್ಯರು
ಪ್ರತಿಭಟನೆ ನಡಿಸಿದರು.
ನವರಾತ್ರಿ ಐದನೆ ದಿನವಾದ ಶುಕ್ರವಾರ ತಾಯಿ ಸ್ಕಂದಮಾತಾ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಸ್ಕಂದಮಾತಾದೇವಿ ಅಲಂಕಾರದಲ್ಲಿ ಪಾರ್ವತಿ ತಾಯಿ Read Moreಹುಣಸೂರು ನಗರದ ಹೊಸ ಬಸ್ ನಿಲ್ದಾಣದ ಒಳಭಾಗದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿರುವ ಶೆಡ್ ತೆರವುಗೊಳಿಸಿರುವುದು.
ಹುಣಸೂರು ಬಸ್ ನಿಲ್ದಾಣದಲ್ಲಿದ್ದ ವಾಹನ ನಿಲುಗಡೆ ಶೆಡ್ ಏಕಾಏಕಿ ತೆರವು:ಆಕ್ರೋಶ Read More2019ರ ದಸರಾ ಉದ್ಘಾಟರಾಗಿ ಆಯ್ಕೆಯಾದ ಸಂದರ್ಭದಲ್ಲಿ ಡಾ ಎಸ್ ಎಲ್ ಭೈರಪ್ಪ ಅವರಿಗೆ ಮೈಸೂರು ಪಾಕ್ ತಿನ್ನಿಸಿದ ಸಂತೋಷದ ಕ್ಷಣವನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ಹಂಚಿಕೊಂಡಿದೆ.
ಕನ್ನಡ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳಿಸಿದ ಮಹನೀಯರು ಭೈರಪ್ಪ-ಕಡಕೊಳ ಜಗದೀಶ್ Read Moreದೇವರಾಜ ಅರಸು ರಸ್ತೆಯಲ್ಲಿ ಬೊಂಬುಗಳನ್ನು ತೆರವು ಗೊಳಿಸಿಮೂಲಕ ಪಾದಾಚಾರಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಆಗ್ರಹಿಸಿದ್ದಾರೆ.
ದೇವರಾಜ ಅರಸು ರಸ್ತೆಯ ಫಜೀತಿ ವಿನಯ್ ಕುಮಾರ್ ಆಕ್ರೋಶ Read Moreಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ ತಾಯಿ ಕೂಷ್ಮಾಂಡ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read Moreರಾಜ್ಯ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಮೈಸೂರಿನ ಅಗ್ರಹಾರದ ನಿವಾಸಿ ಹೇಮಲತಾ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿನ ಗೊಂಬೆ ಜೋಡಣೆ ವೀಕ್ಷಿಸಿ ಖುಷಿ ಪಟ್ಟರು.
ಗೊಂಬೆ ಜೋಡಣೆ ವೀಕ್ಷಿಸಿ ಖುಷಿ ಪಟ್ಟ ನಾಗಲಕ್ಷ್ಮಿ ಚೌದರಿ Read More