ಚಾ.ಬೆಟ್ಟದಲ್ಲಿ ಅಪಘಾತ;ಗಾಯಾಳುಗಳಿಗೆ 1 ಲಕ್ಷ ರು ಚಿಕಿತ್ಸಾ ವೆಚ್ಚ ನೀಡಿ-ತೇಜಸ್ವಿ

ಚಾಮುಂಡಿ ಬೆಟ್ಟದಲ್ಲಿ ಕೆಎಸ್ ಆರ್ ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಒಂದು ಲಕ್ಷ ರೂ ಚಿಕಿತ್ಸಾ ವೆಚ್ಚ ನೀಡಬೇಕೆಂದು ಸರ್ಕಾರವನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.

ಚಾ.ಬೆಟ್ಟದಲ್ಲಿ ಅಪಘಾತ;ಗಾಯಾಳುಗಳಿಗೆ 1 ಲಕ್ಷ ರು ಚಿಕಿತ್ಸಾ ವೆಚ್ಚ ನೀಡಿ-ತೇಜಸ್ವಿ Read More

ದೃಷ್ಟಿ ದೋಷವುಳ್ಳ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ದಸರಾ ಸಂಭ್ರಮ

ಜೆಎಸ್ಎಸ್ ಸಂಸ್ಥೆಯವರ ವಿಶೇಷ ಚೇತನ ದೃಷ್ಟಿದೋಷವುಳ್ಳ ಉದ್ಯೋಗಸ್ಥ ಹಾಗೂ ವಿದ್ಯಾರ್ಥಿನಿಯರ ನಿಲಯದಲ್ಲಿ ನಾಡಹಬ್ಬ ದಸರಾ ಪ್ರಯುಕ್ತ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು,ಹಂಪಲು ವಿತರಿಸಲಾಯಿತು.

ದೃಷ್ಟಿ ದೋಷವುಳ್ಳ ಹೆಣ್ಣು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ದಸರಾ ಸಂಭ್ರಮ Read More

ಪಾಕ್ ವಿರುದ್ಧ ಭಾರತ ಗೆಲುವು:ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು

ಮೈಸೂರು: ಏಷ್ಯಾ ಕಪ್ ಟಿ20 ಟೂರ್ನಿಯ ಹೈ ವೋಲ್ಟೇಜ್ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ‌ ಹಿನ್ನೆಲೆಯಲ್ಲಿ ಅಭಿಮಾನಿಗಳು‌ ಸಿಹಿ ಹಂಚಿ‌ ಸಂಭ್ರಮಿಸಿದರು. ಭಾರತವು 5 ವಿಕೆಟ್ ಗಳಿಂದ ಪಾಕಿಸ್ತಾನವನ್ನು ವಿರೋಚಿತವಾಗಿ ಸೋಲಿಸಿದ್ದು ಅದರ ಹಿನ್ನೆಲೆಯಲ್ಲಿ …

ಪಾಕ್ ವಿರುದ್ಧ ಭಾರತ ಗೆಲುವು:ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು Read More

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ ಸ್ಥಳಕ್ಕೆ ಡಿಸಿ, ಜಿಪಂ ಸಿಇಒ ಭೇಟಿ

ಮೈಸೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಸ್ಥಳಕ್ಕೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀ ಕಾಂತ ರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಎಸ್.ಯುಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ಕಾರ್ಯ ಸ್ಥಳಕ್ಕೆ ಡಿಸಿ, ಜಿಪಂ ಸಿಇಒ ಭೇಟಿ Read More

ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

ತಾಯಿ ಸರಸ್ವತಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ. ತಾಯಿಯನ್ನು ನೋಡಲು ಎರಡು ಕಣ್ಣು ಸಾಲದು.ಅಷ್ಟು ವಿಶೇಷವಾಗಿ ಅಲಂಕಾರ ಮಾಡಿದ್ದಾರೆ ಅಭಿನಂದನ್.

ಸರಸ್ವತಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read More

ಭಾರತ ಗೆಲುವಿಗೆ ಪ್ರಾರ್ಥಿಸಿ 101 ತೆಂಗಿನಕಾಯಿ ಈಡುಗಾಯಿ

ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ 101 ಗಣಪತಿ ದೇವಸ್ಥಾನದಲ್ಲಿ ಭಾರತ ಫೈನಲ್ ಪಂದ್ಯವನ್ನು ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿ ,101 ತೆಂಗಿನ ಕಾಯಿಗಳನ್ನು ಈಡುಗಾಯಿ ಒಡೆಯಲಾಯಿತು.

ಭಾರತ ಗೆಲುವಿಗೆ ಪ್ರಾರ್ಥಿಸಿ 101 ತೆಂಗಿನಕಾಯಿ ಈಡುಗಾಯಿ Read More

ವಿಶ್ವ ಸುದ್ದಿ ದಿನ-ಮಾಧ್ಯಮದವರಿಗೆಸಿ.ಆರ್. ದಿನೇಶ್ ಶುಭಾಶಯ

ವಿಶ್ವ ಸುದ್ದಿ ದಿನಕ್ಕಾಗಿ ಪತ್ರಿಕಾ ಮಾಧ್ಯಮದವರು ಹಾಗೂ ಡಿಜಿಟಲ್ ಮಾಧ್ಯಮದವರಿಗೆ ಪ್ರಾಂಶುಪಾಲರು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಿ.ಆರ್. ದಿನೇಶ್ ಅವರು ಶುಭಾಶಯ ತಿಳಿಸಿದ್ದಾರೆ.

ವಿಶ್ವ ಸುದ್ದಿ ದಿನ-ಮಾಧ್ಯಮದವರಿಗೆಸಿ.ಆರ್. ದಿನೇಶ್ ಶುಭಾಶಯ Read More

ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ

ನವರಾತ್ರಿ ಆರನೆ ದಿನವಾದ ಶನಿವಾರ ತಾಯಿ ಕಾತ್ಯಾಯಿನಿ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.

ಕಾತ್ಯಾಯಿನಿದೇವಿ ಅಲಂಕಾರದಲ್ಲಿ ದೇವಿ ಪಾರ್ವತಿ Read More

ವಿಶ್ವ ಪ್ರವಾಸೋದ್ಯಮ ದಿನ: ಮೃಗಾಲಯದ ಪ್ರವಾಸಿಗರಿಗೆ ಮೈಸೂರು ಪಾಕ್, ಗುಲಾಬಿ

ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಮೈಸೂರು ಮೃಗಾಲಯದಲ್ಲಿ
ಮೈಸೂರು ಪಾಕ್ ಹಾಗೂ ಗುಲಾಬಿ ವಿತರಿಸುವ ಮೂಲಕ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು.

ವಿಶ್ವ ಪ್ರವಾಸೋದ್ಯಮ ದಿನ: ಮೃಗಾಲಯದ ಪ್ರವಾಸಿಗರಿಗೆ ಮೈಸೂರು ಪಾಕ್, ಗುಲಾಬಿ Read More