ಡಿ ಕೆ ಶಿಯವರನ್ನ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು

ಮೈಸೂರಿನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ತಂಗಿದ್ದ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಸ್ಥಳೀಯ ಕಾಂಗ್ರೆಸ್ ನಾಯಕರು ಭೇಟಿ ಮಾಡಿ ಗೌರವಿಸಿದರು.

ಡಿ ಕೆ ಶಿಯವರನ್ನ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು Read More

ಗಾಂಧೀಜಿಯವರ ತತ್ವ ಆದರ್ಶಗಳು ಸರ್ವಕಾಲಿಕ: ರಂಗಸ್ವಾಮಿ ಅಭಿಮತ

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿ.ಆರ್.ದಿನೇಶ್,ಉಪನ್ಯಾಸಕ ರಂಗಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಗಾಂಧೀಜಿಯವರ ತತ್ವ ಆದರ್ಶಗಳು ಸರ್ವಕಾಲಿಕ: ರಂಗಸ್ವಾಮಿ ಅಭಿಮತ Read More

ಪ್ರಬಂಧ ಸ್ಪರ್ಧೆ: ಮಹಾರಾಣಿ ಕಾಲೇಜಿನ ಪ್ರಕೃತಿ ವಿ ಗೆ ತೃತೀಯ ಸ್ಥಾನ

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಕೃತಿ ವಿ ಅವರು ತೃತೀಯ ಸ್ಥಾನ ಪಡೆದಿದ್ದು,ಶಾಸಕ ತನ್ವೀರ್ ಸೇಠ್ ಪ್ರಶಸ್ತಿ ವಿತರಿಸಿದರು.

ಪ್ರಬಂಧ ಸ್ಪರ್ಧೆ: ಮಹಾರಾಣಿ ಕಾಲೇಜಿನ ಪ್ರಕೃತಿ ವಿ ಗೆ ತೃತೀಯ ಸ್ಥಾನ Read More

ಸಿದ್ಧಿದಾತ್ರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ

ಮೈಸೂರು: ದಸರಾ ಮತ್ತು ‌ನವರಾತ್ರಿ ಪ್ರಾರಂಭವಾದಾಗಿನಿಂದ ಮೈಸೂರಿನ ಅಗ್ರಹಾರ‌ದ ನವಗ್ರಹ ದೇವಸ್ಥಾನದಲ್ಲಿ ತಾಯಿ ಪಾರ್ವತಿಗೆ ವಿಶಿಷ್ಟ ಅಲಂಕಾರ ಮತ್ತು ವಿಶೇಷ ಪೂಜೆ ನೆರವೇರಿಸುತ್ತಾ ಬರಲಾಗಿದೆ. ನಗರದ‌ ಅಗ್ರಹಾರ‌‌ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ …

ಸಿದ್ಧಿದಾತ್ರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ Read More

ಚಾ.ಬೆಟ್ಟ ಬಸ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ: 50 ಲಕ್ಷ ಪರಿಹಾರಕ್ಕೆ ತೇಜಸ್ವಿ ಆಗ್ರಹ

ಚಾಮುಂಡಿ ಬೆಟ್ಟದಲ್ಲಿ ನಾಲ್ಕೈದು ದಿನದ ಹಿಂದೆ ಕೆಎಸ್ ಆರ್ ಟಿಸಿ ಬಸ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವುದು ದುಃಖಕರ ಸಂಗತಿ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ

ಚಾ.ಬೆಟ್ಟ ಬಸ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ: 50 ಲಕ್ಷ ಪರಿಹಾರಕ್ಕೆ ತೇಜಸ್ವಿ ಆಗ್ರಹ Read More

ಮಹಾ ಗೌರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ

ಬೆಳ್ಳಿಯ ಕಿರೀಟ,ತ್ರಿಶೂಲ ಧಾರಿಯಾಗಿದ್ದಾಳೆ. ವಿವಿಧ ಬಗೆಯ ಹೂಗಳು,ಚಂಡು ಹೂವಿನ ಹಾರ,ಸೇವಂತಿಗೆ ಮಾಲೆ,ತುಳಸಿ ಮಾಲೆ ಧರಿಸಿ ಕೇಸರಿ‌ ಬಣ್ಣದ ರೇಷ್ಮೆ ಸೀರೆ ಉಟ್ಟು ಸರ್ವಾಲಂಕಾರ ಭೂಶಿತಳಾಗಿ ಕಂಗೊಳಿಸುತ್ತಿದ್ದಾಳೆ ತಾಯಿ ಪಾರ್ವತಿ

ಮಹಾ ಗೌರಿ ಸೌಮ್ಯಸ್ವರೂಪಿಣಿ ತಾಯಿ ಪಾರ್ವತಿ Read More

ದಸರಾ ಹಬ್ಬದ ಶುಭಾಶಯಗಳು

ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ‌ ತಾಯಿ ಆಶೀರ್ವಾದ ಇರಲಿ.ಎಲ್ಲರಿಗೂ ತಾಯಿಯು ಆಯಸ್ಸು ಆರೋಗ್ಯ ನೀಡಿ ಚೆನ್ನಾಗಿಟ್ಟಿರಲಿ ಎಂದು ಶುಭ ಹಾರೈಸುತ್ತೇವೆ. ಕರ್ನಾಟಕದ ಆರು ಕೋಟಿ ಜನರಿಗೂ‌ ಶುಭ ಹಾರೈಕೆಗಳು.ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬ್ರಷ್ಟಾಚಾರ ತೊಲಗಲಿ,ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ …

ದಸರಾ ಹಬ್ಬದ ಶುಭಾಶಯಗಳು Read More

ಜಂಬೂಸವಾರಿ,ಪಂಜಿನ ಕವಾಯತು:ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ

ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ನಿಗದಿತ ಪಾಸ್ ಇರುವವರಿಗೆ ಮಾತ್ರ ಪ್ರವೇಶ ನೀಡಲಾಗುವುದು, ಪಾಸ್ ಇಲ್ಲದವರಿಗೆ ಖಂಡಿತಾ ಪ್ರವೇಶ ಇರುವುದಿಲ್ಲ ಎಂದು‌ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಜಂಬೂಸವಾರಿ,ಪಂಜಿನ ಕವಾಯತು:ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ Read More

ಕಾಳಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

ಬೆಳ್ಳಿಯ ಕಿರೀಟ,ತ್ರಿಶೂಲ ಧಾರಿಯಾಗಿದ್ದಾಳೆ.ತಲೆಯಲ್ಲಿ ಜಟೆ ಇದೆ ವಿವಿಧ ಬಗೆಯ ಹೂಗಳು,ನಿಂಬೆಹಣ್ಣಿನ ಹಾರ, ತಲೆಬುರುಡೆಗಳುಳ್ಳ ಮಾಲೆ ಹಾಕಿಕೊಂಡು ನಾಲಿಗೆಯನ್ನು ಹೊರಚಾಚಿ ಉಗ್ರ ರೂಪತಾಳಿದ್ದಾಳೆ ಕಾಳಿ ಮಾತೆ.

ಕಾಳಿದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read More

ಎಚ್ ಎಸ್ ಪ್ರಶಾಂತ್ ತಾತಾಚಾರ್ ಗೆ ಜಿ.ಡಿ.ಹರೀಶ್ ಗೌಡ ಅಭಿನಂದನೆ

ಮೈಸೂರಿನ ಸಹಕಾರಿ ಯೂನಿಯನ್ ಗೆ ಎರಡನೇ ಬಾರಿ ನಿರ್ದೇಶಕರಾಗಿ ಆಯ್ಕೆಯಾದ
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಎಚ್ ಎಸ್ ಪ್ರಶಾಂತಾ ತಾತಾಚಾರ್ ರನ್ನು ಶಾಸಕ ಜಿ ಡಿ ಹರೀಶ್ ಗೌಡ ಅಭಿನಂದಿಸಿದರು.

ಎಚ್ ಎಸ್ ಪ್ರಶಾಂತ್ ತಾತಾಚಾರ್ ಗೆ ಜಿ.ಡಿ.ಹರೀಶ್ ಗೌಡ ಅಭಿನಂದನೆ Read More