ತಾಯಿ ಭುವನೇಶ್ವರಿ ಚಿತ್ರ ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ-ಸಂದೇಶ್ ಆಗ್ರಹ

ಕನ್ನಡ ತಾಯಿ ಭುವನೇಶ್ವರಿ ಚಿತ್ರ ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ
ಸರ್ಕಾರಿ ಕಚೇರಿ ಯಲ್ಲಿ ಚಿತ್ರ ಹಾಕುವಂತೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಬೇಕೆಂದು ಸಾಮಾಜಿಕ ಹೋರಾಟಗಾರ ಸಂದೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಯಿ ಭುವನೇಶ್ವರಿ ಚಿತ್ರ ಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿ-ಸಂದೇಶ್ ಆಗ್ರಹ Read More

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಭಾವನೆ ಮೂಡಿಸಿ-ಎಂ.ಪಿ.ನಾಗಮ್ಮ ಸಲಹೆ

ಮೈಸೂರು ಜಿಲ್ಲಾ ಪದವಿ‌ ಪೂರ್ವ ಭೌತಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಶೇಷಾದ್ರಿ ಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಭೌತಶಾಸ್ತ್ರ ಉಪನ್ಯಾಸಕರ ಒಂದು ದಿನದ ಕಾರ್ಯಾಗಾರವನ್ನು ಉಪ ನಿರ್ದೇಶಕರಾದ ಎಂ.ಪಿ.ನಾಗಮ್ಮ ಉದ್ಘಾಟಿಸಿದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಭಾವನೆ ಮೂಡಿಸಿ-ಎಂ.ಪಿ.ನಾಗಮ್ಮ ಸಲಹೆ Read More

ಮದ್ದೂರು‌ ಮೆರವಣಿಗೆ ಮೇಲೆ ಕಲ್ಲು ತೂರಾಟ:ಕರ್ನಾಟಕ ಸೇನಾಪಡೆ‌ ಪ್ರತಿಭಟನೆ

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮುಸ್ಲಿಂ ಪುಂಡರು ಕಲ್ಲು ತೂರಾಟ ನಡೆಸಿದ್ದಾರೆಂದು ಖಂಡಿಸಿ ಕರ್ನಾಟಕ ಸೇನಾಪಡೆ‌ ಸದಸ್ಯರು ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮದ್ದೂರು‌ ಮೆರವಣಿಗೆ ಮೇಲೆ ಕಲ್ಲು ತೂರಾಟ:ಕರ್ನಾಟಕ ಸೇನಾಪಡೆ‌ ಪ್ರತಿಭಟನೆ Read More

ಒಕ್ಕಲಿಗ ವುಮೆನ್ಸ್ ವೆಲ್ಫೇರ್ ಟ್ರಸ್ಟ್ 2 ನೆ ವರ್ಷದ ಸಾಧನ ಸಂಭ್ರಮ

ಹುಣಸೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಒಕ್ಕಲಿಗ ವುಮೆನ್ಸ್ ವೆಲ್ಫೇರ್ ಟ್ರಸ್ಟ್ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಿಂದ ನೆರವೇರಿತು.

ಒಕ್ಕಲಿಗ ವುಮೆನ್ಸ್ ವೆಲ್ಫೇರ್ ಟ್ರಸ್ಟ್ 2 ನೆ ವರ್ಷದ ಸಾಧನ ಸಂಭ್ರಮ Read More

ಮಹಾದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಗೌರವ ಅರ್ಪಣೆ

ಮಹಾದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಕಾರ್ಯಕ್ರಮ ಹಮ್ಮಿಕೊಂಡು ಇಲ್ಲಿನ ಎಲ್ಲಾ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಮಹಾದೇವಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಗೌರವ ಅರ್ಪಣೆ Read More

ಥ್ರೋಬಾಲ್ ಪಂದ್ಯಾವಳಿ:ಜೆ ಎಸ್ ಎಸ್ ಮಹಿಳಾ ವಸತಿ ನಿಲಯ ವಿದ್ಯಾರ್ಥಿಗಳು ಪ್ರಥಮ

ಜೆ ಎಸ್ ಎಸ್ ಮಹಿಳಾ ವಸತಿ ನಿಲಯಗಳ ವಿದ್ಯಾರ್ಥಿಗಳು ಮೈಸೂರು ನಗರ ಅಂತರ ವಸತಿ ನಿಲಯ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದರು.

ಥ್ರೋಬಾಲ್ ಪಂದ್ಯಾವಳಿ:ಜೆ ಎಸ್ ಎಸ್ ಮಹಿಳಾ ವಸತಿ ನಿಲಯ ವಿದ್ಯಾರ್ಥಿಗಳು ಪ್ರಥಮ Read More

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ

ದಸರಾ ಉದ್ಘಾಟನೆಗೆ‌ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ‌ ಸ್ವಾಗತಿಸಿ‌ ದಲಿತ ಮಹಾಸಭಾ ದವರು
ಚಾಮುಂಡಿ ನಡಿಗೆ ಹಮ್ಮಿಕೊಳ್ಳಲು ಮುಂದಾದರು ಆದರೆ ಪೊಲೀಸರು ಅನುಮತಿ‌ ನೀಡಲಿಲ್ಲ.

ದಲಿತ ಮಹಾಸಭಾದ ಚಾಮುಂಡಿ ನಡಿಗೆಗೆ ಅನುಮತಿ ನಿರಾಕರಣೆ Read More

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಪಾದಯಾತ್ರೆ: ಶ್ರೀವತ್ಸ ಸೇರಿ ಹಲವರು ಅರೆಸ್ಟ್

ಅನುಮತಿ ನಿರಾಕರಿಸಿದರೂ ಚಾಮುಂಡಿ ಚಲೋಗೆ ಬಿಜೆಪಿ ಹಾಗೂ ಹಿಂದೂ ಜಾಗರಣ ವೇದಿಕೆ ಮುಂದಾದರು.ಈ ವೇಳೆ ಪೊಲೀಸರು ಶಾಸಕ ಶ್ರೀವತ್ಸ ಸೇರಿ ಮಹಿಳಾ ಕಾರ್ಯಕರ್ತರು ಮತ್ತಿತರರನ್ನು ಬಂಧಿಸಿದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್; ಪಾದಯಾತ್ರೆ: ಶ್ರೀವತ್ಸ ಸೇರಿ ಹಲವರು ಅರೆಸ್ಟ್ Read More

317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ

317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಮತ್ತು ಪುನಶ್ಚೇತನ ಕಾರ್ಯಕ್ರಮ ಗೋಕುಲಂನ ಲಯನ್ಸ್ ಸೇವಾನಿಕೇತನ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.

317 ಜಿ ಜಿಲ್ಲಾ ಲಿಯೋ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮ Read More

ಕಲ್ಯಾಣಿ ಸ್ವಚ್ಚತೆ ಮಾಡಿ ಮಾದರಿಯಾದ ಯುವ ಬ್ರಿಗೇಡ್

ಯುವ ಬ್ರಿಗೇಡ್ ಮೈಸೂರು ತಂಡದವರು ಚಾಮುಂಡಿ ಬೆಟ್ಟದ ತಪ್ಪಲಿನ ಕಲ್ಯಾಣಿ ಸ್ವಚ್ಚತಾ ಕಾರ್ಯ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕಲ್ಯಾಣಿ ಸ್ವಚ್ಚತೆ ಮಾಡಿ ಮಾದರಿಯಾದ ಯುವ ಬ್ರಿಗೇಡ್ Read More