
ತಾಯಿ ಪಾರ್ವತಿಗೆ ಚಂದ್ರಘಂಟಾ ಅಲಂಕಾರ
ನವರಾತ್ರಿ ಮೂರನೆ ದಿನವಾದ ಬುಧವಾರ ತಾಯಿ ಚಂದ್ರಘಂಟಾ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ತಾಯಿ ಪಾರ್ವತಿಗೆ ಚಂದ್ರಘಂಟಾ ಅಲಂಕಾರ Read Moreನವರಾತ್ರಿ ಮೂರನೆ ದಿನವಾದ ಬುಧವಾರ ತಾಯಿ ಚಂದ್ರಘಂಟಾ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.
ತಾಯಿ ಪಾರ್ವತಿಗೆ ಚಂದ್ರಘಂಟಾ ಅಲಂಕಾರ Read Moreಬುಧವಾರ ನೀಧನರಾದ ಎಸ್.ಎಲ್.ಬೈರಪ್ಪ ಅವರಿಗೆ ವಿವಿಧ ಸಂಘಟನೆಗಳಿಂದ ಸಂತಾಪ ಸೂಚಿಸಲಾಯಿತು.
ಡಾ. ಎಸ್ ಎಲ್ ಭೈರಪ್ಪ ಅವರಿಗೆ ವಿವಿಧ ಸಂಘಟನೆಗಳಿಂದ ಸಂತಾಪ Read Moreಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ರಾಮಕೃಷ್ಣನಗರದ ಹೆಚ್ ಬ್ಲಾಕ್ ನಲ್ಲಿ ಉದ್ಯಾನವನವನ್ನು ಸ್ವಚ್ಛಗೊಳಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು.
ರಾಮಕೃಷ್ಣನಗರದಲ್ಲಿ ಎರಡು ದಿನಗಳ ಉದ್ಯಾನವನ ಸ್ವಚ್ಛತಾ ಅಭಿಯಾನ Read Moreಮಹಿಳಾ ದಸರಾ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್ ಶೋ ನಲ್ಲಿ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಹಾರಾಣಿ ವಿದ್ಯಾರ್ಥಿಗಳ ಫ್ಯಾಷನ್ ಶೋ Read Moreಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಬೀರಿಹುಂಡಿ ಮಹಾಶಕ್ತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಮೋದಿ ಹುಟ್ಟು ಹಬ್ಬ:ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ Read Moreಮೈಸೂರು: ದಸರಾ ಮತ್ತು ನವರಾತ್ರಿ ಪ್ರಯುಕ್ತ ಮೈಸೂರಿನ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆ ಅಲಂಕಾರ ಮಾಡಲಾಗುತ್ತದೆ. ನಗರದ ಅಗ್ರಹಾರ ಕೆ ಆರ್ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲೂ ವಿಶೇಷ ಪೂಜಾಕಾರ್ಯ ನೆರವೇರಿಸಲಾಗುತ್ತಿದೆ. ಶಿವಾರ್ಚಕರಾದ …
ತಾಯಿ ಪಾರ್ವತಿಗೆ ಭಸ್ಮಾಲಂಕಾರ Read Moreಕೆಪಿಸಿಸಿ ಸದಸ್ಯ ಜಿ ಶ್ರೀನಾಥ್ ಬಾಬು ಅವರ ನಿವಾಸದಲ್ಲಿ ಅವರ ಕುಟುಂಬದವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸೀರೆ, ಬಳೆ, ಅರಿಶಿಣ, ಕುಂಕುಮ ಸಹಿತ ದಸರಾ ಬಾಗಿನ ನೀಡಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಾಗಿನ Read Moreಆತ್ಮ ನಿರ್ಭರ ಭಾರತ ಮೈಸೂರು ನಗರ ಕಾರ್ಯಗಾರವನ್ನು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ, ಗಿಡಕ್ಕೆ ನೀರು ಹಾಕುವ ಮೂಲಕ ಶಾಸಕ ಶ್ರೀವತ್ಸ ಉದ್ಘಾಟಿಸಿದರು. ನಾಗೇಂದ್ರ ಮತ್ತಿತರರಿದ್ದರು.
ಮೇಕ್ ಇನ್ ಇಂಡಿಯಾ ಪದಾರ್ಥಗಳ ಹೆಚ್ಚು ಬಳಸಲು ಶ್ರೀವತ್ಸ ಕರೆ Read Moreಕುವೆಂಪುನಗರದ ಅರುಣ ,ಗೋಪಿಕಾ, ಶಾಲಿನಿ, ಜಾಹ್ನವಿ,ಚೈತ್ರ, ವೀಣಾ, ರೂಪ, ಶಶಿ,ವಸುಮತಿ,ಆಶಾ,ನಿವೇದಿತಾ ಅವರುಗಳು ಹಸಿರು ಸೀರೆಯಲಿ ಕಂಗೊಳಿಸಿದರು.
ಹಸಿರು ಸೀರೆ ಉಟ್ಟು ಕಂಗೊಳಿಸಿದ ಸಹಪಾಠಿಗಳು Read Moreಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನಕ್ಕೆ ಲಯನ್ ಕ್ಲಬ್ ಆಫ್ ಮೈಸೂರ್ ಎಲೆಟ್ ತಂಡ ಮಂಗಳವಾರ ಭೇಟಿ ನೀಡಿತು.
ಪಿಜಿ ಆರ್ ಎಸ್ಎಸ್ ಆಶ್ರಮಕ್ಕೆ ಲಯನ್ ಕ್ಲಬ್ ಮೈಸೂರು ಎಲೆಟ್ ತಂಡ ಭೇಟಿ Read More