ದೇವರಾಜ ಅರಸು ರಸ್ತೆಯ ಫಜೀತಿ ವಿನಯ್ ಕುಮಾರ್ ಆಕ್ರೋಶ

ದೇವರಾಜ ಅರಸು ರಸ್ತೆಯಲ್ಲಿ ಬೊಂಬುಗಳನ್ನು ತೆರವು ಗೊಳಿಸಿಮೂಲಕ ಪಾದಾಚಾರಿಗಳಿಗೆ ಮುಕ್ತವಾಗಿ ಓಡಾಡಲು ಅವಕಾಶ ಕಲ್ಪಿಸಿ ಕೊಡಬೇಕೆಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಆಗ್ರಹಿಸಿದ್ದಾರೆ.

ದೇವರಾಜ ಅರಸು ರಸ್ತೆಯ ಫಜೀತಿ ವಿನಯ್ ಕುಮಾರ್ ಆಕ್ರೋಶ Read More

ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ

ಶ್ರೀ ನವಗ್ರಹ, ಶ್ರೀ ಮೃತ್ಯುಂಜಯೇಶ್ವರ,ಶ್ರೀ ಪಾರ್ವತಿ ದೇವಾಲಯದಲ್ಲಿ‌‌ ತಾಯಿ ಕೂಷ್ಮಾಂಡ ದೇವಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.

ಕೂಷ್ಮಾಂಡದೇವಿ ಅಲಂಕಾರದಲ್ಲಿ ತಾಯಿ ಪಾರ್ವತಿ Read More

ಗೊಂಬೆ‌ ಜೋಡಣೆ ವೀಕ್ಷಿಸಿ ಖುಷಿ ಪಟ್ಟ ನಾಗಲಕ್ಷ್ಮಿ ಚೌದರಿ

ರಾಜ್ಯ ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಮೈಸೂರಿನ ಅಗ್ರಹಾರದ ನಿವಾಸಿ ಹೇಮಲತಾ ಕುಮಾರಸ್ವಾಮಿ ಅವರ ನಿವಾಸಕ್ಕೆ‌ ಭೇಟಿ ನೀಡಿ ಅಲ್ಲಿನ ಗೊಂಬೆ ಜೋಡಣೆ ವೀಕ್ಷಿಸಿ ಖುಷಿ ಪಟ್ಟರು.

ಗೊಂಬೆ‌ ಜೋಡಣೆ ವೀಕ್ಷಿಸಿ ಖುಷಿ ಪಟ್ಟ ನಾಗಲಕ್ಷ್ಮಿ ಚೌದರಿ Read More

ನೀಲಿ ಸೀರೆಯಲ್ಲಿ ವಸುದೈವ ಕುಟುಂಬಂ ಸದಸ್ಯರು

ಮೈಸೂರಿನ ವಸುದೈವ ಕುಟುಂಬಂ (ಭಗವದ್ಗೀತೆ) ಸದಸ್ಯರು ಮತ್ತು ಮೇಟಗಳ್ಳಿಯ ಜಾಹ್ನವಿ ದಿನೇಶ್ ಅವರುಗಳು ನೀಲಿ ಸೀರೆಯುಟ್ಟು ಸಂಭ್ರಮಿಸಿದರು.

ನೀಲಿ ಸೀರೆಯಲ್ಲಿ ವಸುದೈವ ಕುಟುಂಬಂ ಸದಸ್ಯರು Read More

ಸುವಿದ್ಯ ಅವರ ಶಿಷ್ಯರ ಭರತನಾಟ್ಯ ಪ್ರದರ್ಶನ

ಭರತ ನೃತ್ಯ ಕಲಾ ಕೇಂದ್ರದ ಸಂಸ್ಥಾಪಕ ಕಲಾ ನಿರ್ದೇಶಕಿ ಸುವಿದ್ಯ ಜೆ ಕೆ, ಅವರ ಶಿಷ್ಯರೊಂದಿಗೆ ಭರತನಾಟ್ಯ ನೃತ್ಯ ಪ್ರದರ್ಶನ ನೀಡಿದರು.

ಸುವಿದ್ಯ ಅವರ ಶಿಷ್ಯರ ಭರತನಾಟ್ಯ ಪ್ರದರ್ಶನ Read More

ಹೊಯ್ಸಳ ಕರ್ನಾಟಕ ಸಂಘದಿಂದಭೈರಪ್ಪ ಅವರಿಗೆ ದೀಪ ಬೆಳಗಿ ಸಂತಾಪ

ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್. ಎಲ್. ಭೈರಪ್ಪ ಅವರಿಗೆ ಮೈಸೂರಿನ ಹೊಯ್ಸಳ ಕರ್ನಾಟಕ ಸಂಘದಲ್ಲಿ ದೀಪ ಬೆಳಗಿ ಮೌನಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು.

ಹೊಯ್ಸಳ ಕರ್ನಾಟಕ ಸಂಘದಿಂದಭೈರಪ್ಪ ಅವರಿಗೆ ದೀಪ ಬೆಳಗಿ ಸಂತಾಪ Read More

ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ 317 ಜಿ ಜಿಲ್ಲೆ ಸಂಪುಟ ಕಾರ್ಯದರ್ಶಿ ವೆಂಕಟೇಶ್

ಮೈಸೂರು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ 317ಜಿ ಜಿಲ್ಲೆಯ ನೂತನ ಜಿಲ್ಲಾ ಸಂಪುಟ ಕಾರ್ಯದರ್ಶಿಯಾಗಿ ಲಯನ್ ಟಿ.ಹೆಚ್. ವೆಂಕಟೇಶ್ ಅವರು ಆಯ್ಕೆಯಾಗಿದ್ದಾರೆ.

ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ 317 ಜಿ ಜಿಲ್ಲೆ ಸಂಪುಟ ಕಾರ್ಯದರ್ಶಿ ವೆಂಕಟೇಶ್ Read More

ಮಹಾರಾಣಿ ವಿಜ್ಞಾನ ಕಾಲೇಜು: ಉತ್ತಮ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಪ್ರಶಸ್ತಿ

ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಪ್ರಶಸ್ತಿಗೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಲೇಖನಾ ಅರಸ್ ಎಸ್ ಮತ್ತು ಸಹನಾ ಕೆ ಅವರು ಭಾಜನರಾಗಿದ್ದಾರೆ.

ಮಹಾರಾಣಿ ವಿಜ್ಞಾನ ಕಾಲೇಜು: ಉತ್ತಮ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಪ್ರಶಸ್ತಿ Read More