ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಪೋಟ:ಮನೆಗಳು‌ ಛಿದ್ರ,ಬಾಲಕ ಸಾವು

ಬೆಂಗಳೂರಿನ ವಿಲ್ಸನ್ ಗಾರ್ಡನ್‌,ಚನ್ನಯ್ಯನ ಪಾಳ್ಯದಲ್ಲಿ ಶುಕ್ರವಾರ ಬೆಳಿಗ್ಗೆ ಸಿಲಿಂಡರ್ ಸ್ಫೋಟಗೊಂಡು ಮೂರ್ನಾಲ್ಕು ಮನೆಗಳು‌‌ ಛಿದ್ರವಾಗಿದ್ದು, 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.

ಬೆಂಗಳೂರಿನಲ್ಲಿ ಸಿಲಿಂಡರ್‌ ಸ್ಪೋಟ:ಮನೆಗಳು‌ ಛಿದ್ರ,ಬಾಲಕ ಸಾವು Read More

16 ಕೆಜಿ ಬೆಳ್ಳಿ ಕಳವು ಪ್ರಕರಣ: 7 ಆರೋಪಿಗಳು ಅರೆಸ್ಟ್

ಮೈಸೂರಿನ ಹೆಬ್ಬಾಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 16 ಕೆಜಿ ಬೆಳ್ಳಿ ಕಳವು ಪ್ರಕರಣದಲ್ಲಿ 7 ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

16 ಕೆಜಿ ಬೆಳ್ಳಿ ಕಳವು ಪ್ರಕರಣ: 7 ಆರೋಪಿಗಳು ಅರೆಸ್ಟ್ Read More

ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶದ ಆಮಿಷ:ದಂಪತಿಗೆ 69.67 ಲಕ್ಷ ದೋಕಾ

ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ವೃದ್ದ ದಂಪತಿಗೆ 69.67 ಲಕ್ಷ ವಂಚಿಸಿದ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಶೇರು ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶದ ಆಮಿಷ:ದಂಪತಿಗೆ 69.67 ಲಕ್ಷ ದೋಕಾ Read More

ಹಗಲಲ್ಲೇ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು:ಚಿನ್ನ,ಬೆಳ್ಳಿ,ಹಣ ದರೋಡೆ

ಹಗಲು ಹೊತ್ತಿನಲ್ಲೇ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು 80 ಗ್ರಾಂ ಚಿನ್ನ,ಬೆಳ್ಳಿ ಪದಾರ್ಥ ಮತ್ತು 1.40 ಲಕ್ಷ ಹಣ ದೋಚಿರುವ ಘಟನೆ ನಂಜನಗೂಡಿನ ಚಾಮುಂಡಿ ಟೌನ್ ಶಿಪ್ ನಲ್ಲಿ ನಡೆದಿದೆ.

ಹಗಲಲ್ಲೇ ಮನೆ ಬೀಗ ಮುರಿದು ಒಳನುಗ್ಗಿದ ಕಳ್ಳರು:ಚಿನ್ನ,ಬೆಳ್ಳಿ,ಹಣ ದರೋಡೆ Read More

ಮಧ್ಯರಾತ್ರಿ ಮನೆಗೆ ನುಗ್ಗಿದ ವ್ಯಕ್ತಿ: ವಿದೇಶಿ ಮಹಿಳೆ ಜೊತೆ ಅಸಭ್ಯ‌ ವರ್ತನೆ

ಮೈಸೂರು: ಮಧ್ಯರಾತ್ರಿ ಮನೆಗೆ ನುಗ್ಗಿದ ಅಪರಿಚಿತ ವಿದೇಶಿ ಮಹಿಳೆಯ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಮಯಪ್ರಜ್ಞೆಯಿಂದ ವಿದೇಶಿ ಮಹಿಳೆ ಎದುರಾಗಿದ್ದ ಸಂಕಷ್ಟದಿಂದ ಪಾರಾಗಿದ್ದಾರೆ. ಅಪರಿಚಿತನ ವಿರುದ್ದ ಆಕೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ …

ಮಧ್ಯರಾತ್ರಿ ಮನೆಗೆ ನುಗ್ಗಿದ ವ್ಯಕ್ತಿ: ವಿದೇಶಿ ಮಹಿಳೆ ಜೊತೆ ಅಸಭ್ಯ‌ ವರ್ತನೆ Read More

ಕೇರಳ ಲಾಟರಿ ಟಿಕೇಟ್‌ ಅಕ್ರಮ ಮಾರಾಟ; ವ್ಯಕ್ತಿ ಬಂಧನ

ಅಕ್ರಮವಾಗಿ ಕೇರಳ ರಾಜ್ಯದ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಂಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೇರಳ ಲಾಟರಿ ಟಿಕೇಟ್‌ ಅಕ್ರಮ ಮಾರಾಟ; ವ್ಯಕ್ತಿ ಬಂಧನ Read More

ಅತ್ತೆಯನ್ನೇ ಕೊಂದು ತುಂಡು ಮಾಡಿ‌ ಎಸೆದ ಅಳಿಯ:ಡಾಕ್ಟರ್ ಸೇರಿ ನಾಲ್ವರು ಅಂದರ್

ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಅಳಿಯ ದಂತ ವೈದ್ಯ ಅತ್ತೆಯನ್ನೇ ಭೀಕರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ

ಅತ್ತೆಯನ್ನೇ ಕೊಂದು ತುಂಡು ಮಾಡಿ‌ ಎಸೆದ ಅಳಿಯ:ಡಾಕ್ಟರ್ ಸೇರಿ ನಾಲ್ವರು ಅಂದರ್ Read More

ಗದ್ದೆಗೆ ನೀರು ಬಿಡುವ ವಿಚಾರಕ್ಕೆ ಕ್ಯಾತೆ; ಗುದ್ದಲಿಯಿಂದ ಹಲ್ಲೆ:ಎಫ್ಐಆರ್

ಗದ್ದೆಗೆ ನೀರುಬಿಡುವ ವಿಚಾರದಲ್ಲಿ ಕ್ಯಾತೆ ತೆಗೆದ ಇಬ್ಬರು ವ್ಯಕ್ತಿಗಳು ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗದ್ದೆಗೆ ನೀರು ಬಿಡುವ ವಿಚಾರಕ್ಕೆ ಕ್ಯಾತೆ; ಗುದ್ದಲಿಯಿಂದ ಹಲ್ಲೆ:ಎಫ್ಐಆರ್ Read More

ಸಿಲಿಂಡರ್ ಸ್ಪೋಟ:ಸುಟ್ಟುಹೋದ ಬೇಕರಿ

ಸಿಲಿಂಡರ್ ಸ್ಪೋಟಗೊಂಡು ಬೇಕರಿ ಅಂಗಡಿ ಸುಟ್ಟು ಕರಕಲಾದ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ನಡೆದಿದೆ.

ಸಿಲಿಂಡರ್ ಸ್ಪೋಟ:ಸುಟ್ಟುಹೋದ ಬೇಕರಿ Read More

ಭಾರೀ ಲಾರಿ ಬೈಕ್ ಗೆ ಡಿಕ್ಕಿ:ನವವಿವಾಹಿತೆ ಸಾ*ವು:ವಿಷಯ ತಿಳಿದು ಅಜ್ಜಿಯೂ ಸಾವು

ಭಾರೀ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅರಿಶಿನ ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ.

ಭಾರೀ ಲಾರಿ ಬೈಕ್ ಗೆ ಡಿಕ್ಕಿ:ನವವಿವಾಹಿತೆ ಸಾ*ವು:ವಿಷಯ ತಿಳಿದು ಅಜ್ಜಿಯೂ ಸಾವು Read More